ADVERTISEMENT

ಪ್ಲಾಸ್ಮಾ ಥೆರಪಿ: ಮೊಣಕಾಲಿಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 23:36 IST
Last Updated 27 ಸೆಪ್ಟೆಂಬರ್ 2024, 23:36 IST
<div class="paragraphs"><p>ಪ್ಲಾಸ್ಮಾ ಥೆರಪಿ</p><p></p></div>

ಪ್ಲಾಸ್ಮಾ ಥೆರಪಿ

   

– ಐಸ್ಟಾಕ್ ಚಿತ್ರ

ADVERTISEMENT

ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಇಲ್ಲದೆ, ನೋವು ನಿವಾರಣೆ ಮಾಡುವ ಮೊದಲ ವ್ಯವಸ್ಥೆಯನ್ನು ಎಪಿಯಾನ್‌ ಸಂಸ್ಥೆ ಪರಿಚಯಿಸಿದೆ.

ಶಸ್ತ್ರಚಿಕಿತ್ಸೆ ಇಲ್ಲದೆಯೂ ತ್ವರಿತ ಪರಿಹಾರ ದೊರೆಯುವುದು. ಚಿಕಿತ್ಸೆ ನೋವುರಹಿತ ಮತ್ತು ಹೆಚ್ಚಿನ ಉಪಪರಿಣಾಮಗಳಿಲ್ಲದ, ದೇಹದ ಮೇಲೆ ಗುರುತು ಮೂಡಿಸದ, ದೀರ್ಘಕಾಲೀನ ಆರಾಮದಾಯಕ ಚಿಕಿತ್ಸೆಯಾಗಿದೆ.

ಸಂಸ್ಥೆಯು ದೀರ್ಘಕಾಲದ ಮೊಣಕಾಲು ನೋವು ಹೊಂದಿದ್ದ 20,000+ ರೋಗಿಗಳಿಗೆ PRP ಸರ್ಜರಿ ರಹಿತ ಚಿಕಿತ್ಸೆ ನೀಡಿದ್ದು ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ದಾಖಲೆ ಸೃಷ್ಟಿಸಿದೆ.

ಪ್ಲಾಸ್ಮಾ ಥೆರಪಿ ಎಂದರೆ

50 ಸಾವಿರ ಮೊಣಕಾಲು ಚಿಕಿತ್ಸೆಯನ್ನು ಕೈಗೊಂಡಿರುವ ಡಾ. ಸುಧೀರ್‌ಧಾರಾ ಈ ನೂತನ ಚಿಕಿತ್ಸೆಯನ್ನು ಪರಿಚಯಿಸಿದ್ದಾರೆ. ಪ್ಲಾಸ್ಮಾ ಥೆರಪಿ ಮೂಲಕ ಶಸ್ತ್ರಚಿಕಿತ್ಸೆ ರಹಿತ ಪರಿಹಾರ ನೀಡಿದ್ದಾರೆ.

ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳು ಅತ್ಯಂತ ಸಣ್ಣ ಗಾತ್ರದವು. ಆದರೂ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಇವುಗಳು ವಹಿಸುವ ಪಾತ್ರ ಮಹತ್ತರವಾದುದು. ಮೊಣಕಾಲಿನ ಕೀಲಿನಲ್ಲಿ ಕಾರ್ಟಿಲೇಜ್‌ಗೆ ಹಾನಿಯಾದಾಗ ಮೊಣಕಾಲು ನೋವು ಬರುತ್ತದೆ. ಹೀಗೆ ಹಾನಿಗೊಳಗಾದ ಮೊಣಕಾಲಿನ ಭಾಗಕ್ಕೆ ಪ್ಲೇಟ್‌ಲೆಟ್‌ಗಳು ಸಮೃದ್ಧವಾಗಿರುವ ರಕ್ತವನ್ನು ಇಂಜೆಕ್ಟ್ ಮಾಡಲಾಗುತ್ತದೆ. ಆ ಮೂಲಕ ಹೊಸ ಅಂಗಾಂಶದ ಬೆಳವಣಿಗೆಯನ್ನು ಉತ್ತೇಜಿಸಲಾಗುತ್ತದೆ. ಚಿಕಿತ್ಸೆ ವೇಳೆ ನೀಡಲಾಗುವ ಪ್ಲೇಟ್‌ಲೆಟ್ ಸಮೃದ್ಧ ಪ್ಲಾಸ್ಮಾದ ಫಲವಾಗಿ, ಇಡೀ ಅಂಗಾಂಶ ಪುನರುತ್ಪತ್ತಿಯಾಗುತ್ತದೆ. ಈ ಚಿಕಿತ್ಸೆ ಕೇವಲ 30 ನಿಮಿಷದಲ್ಲಿ ಮುಗಿದು ಹೋಗುತ್ತದೆ. ಇದರಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಇರುವುದಿಲ್ಲ.

ಮಹಿಳೆಯರು, ಪುರುಷರು, ಕ್ರೀಡಾಪಟುಗಳು, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಜರಿ ಇಲ್ಲದೆಯೇ ಈ ಚಿಕಿತ್ಸೆ ನೀಡಬಹುದಾಗಿದೆ. ಎಫ್‌ಡಿಎ ಅನುಮೋದಿತ ಚಿಕಿತ್ಸೆಯಾಗಿದೆ.

ಕ್ರಾಂತಿಕಾರಿ ಬದಲಾವಣೆಯ ಬಗ್ಗೆ ಜಾಗೃತರಾಗಿ: ಪ್ಲಾಸ್ಮಾಥೆರಪಿ ಮೂಲಕ ಮೊಣಕಾಲು ನೋವಿಗೆ ಗುಡ್‌ಬೈ ಹೇಳಿ, ಅದೂ ಶಸ್ತ್ರಚಿಕಿತ್ಸೆ ಇಲ್ಲದೆ! ಡಾ. ಸುಧೀರ್‌ ದಾರಾ ಹಾಗೂ ಡಾ. ವಿದ್ಯಾ ಬಂಡಾರು ಅವರಿಗೆ ಸಂಪರ್ಕಿಸಲು ಮತ್ತು ಈ ಚಿಕಿತ್ಸೆಯ ಹೆಚ್ಚಿನ ಮಾಹಿತಿಗೆ ಇಪಿಯೋನ್ ಪೇನ್ ಕೇರ್ ಸೆಂಟರ್

ಮಾಹಿತಿಗಾಗಿ: 90 6311 6311 / 6361 22 99 11

https://epionepainandspine.com/bengaluru/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.