ಕ್ರೋಧಿ ನಾಮ ಸಂವತ್ಸರದಲ್ಲಿ ರಾಜರ ಯುದ್ಧದಿಂದ ಪ್ರಜೆಗಳು ದರಿದ್ರರಾಗುವವರು ಮತ್ತು ಕ್ಷಾಮದಿಂದ ಫಲ ಮೂಲಾದಿಗಳನ್ನು ತಿಂದು ಜೀವಿಸಬೇಕಾಗುತ್ತದೆ. ಈ ಸಂವತ್ಸರದಲ್ಲಿ ಮಳೆ ಬೆಳೆಗಳು ಮಧ್ಯಮವಾಗಿರುತ್ತವೆ. ಪದಾರ್ಥಗಳ ಬೆಲೆಗಳು ಒಂದೇ ರೀತಿ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.