ADVERTISEMENT

ಯುಗಾದಿ ಭವಿಷ್ಯ 2024: ತುಲಾ ರಾಶಿಯ ವರ್ಷಫಲ | Ugadi Phal 2024 Libra

ತುಲಾ ರಾಶಿಯ ವರ್ಷಫಲ

ಪ್ರಜಾವಾಣಿ ವಿಶೇಷ
Published 8 ಏಪ್ರಿಲ್ 2024, 13:14 IST
Last Updated 8 ಏಪ್ರಿಲ್ 2024, 13:14 IST

ಕ್ರೋಧ ನಾಮ ಸಂವತ್ಸರದಲ್ಲಿ ತುಲಾ ರಾಶಿಯವರಿಗೆ ವರ್ಷವಿಡೀ ಯಾವ ಫಲ ಇದೆ ಎಂಬುದನ್ನು ತಿಳಿದುಕೊಳ್ಳಿ. ವಿವರಿಸುತ್ತಾರೆ ವೇದ ವಿದ್ವಾನ್ ಅಜಿತ್ ಕಾರಂತ್ ಟಿ.ವಿ. ಗಮನಿಸಿ, ಇದು ಒಟ್ಟಾರೆ ಫಲವಾಗಿದ್ದು, ಆಯಾ ವ್ಯಕ್ತಿಗಳ ನಕ್ಷತ್ರ, ಗ್ರಹ ಕೂಟಗಳ ಆಧಾರದಲ್ಲಿ ಅಂತಿಮ ಫಲಾಫಲ ನಿರ್ಣಯಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.