ಲಾಕ್‌ಡೌನ್ ತೆರವಾದ ನಂತರ ವಿಶ್ವಪ್ರಸಿದ್ದ ಹಂಪಿ ಮೊದಲಿನ ಸಹಜ ಸ್ಥಿತಿಗೆ ಬಂದಿದೆ. ನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಇತರೆ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. –ಚಿತ್ರಗಳು: ರಾಚಯ್ಯ ಎಸ್.ಸ್ಥಾವರಿಮಠ
ಪ್ರಜಾವಾಣಿ ವಾರ್ತೆ
Published 11 ಜುಲೈ 2021, 9:13 IST
Last Updated 11 ಜುಲೈ 2021, 9:13 IST
ಮಹಾನವಮಿ ದಿಬ್ಬದ ಅಂಚಿನಲ್ಲಿ ಕುಳಿತು ಛಾಯಾಚಿತ್ರ ತೆಗೆಸಿಕೊಳ್ಳುತ್ತಿರುವ ಯುವಕರು-ಚಿತ್ರ: ರಾಚಯ್ಯ ಎಸ್.ಸ್ಥಾವರಿಮಠ