ADVERTISEMENT

ಗೂಗಲ್: ಕನ್ನಡದಲ್ಲೂ ವಾಯ್ಸ್ ಸರ್ಚ್‌

ಪಿಟಿಐ
Published 14 ಆಗಸ್ಟ್ 2017, 19:57 IST
Last Updated 14 ಆಗಸ್ಟ್ 2017, 19:57 IST

ನವದೆಹಲಿ: ಗೂಗಲ್ ಕಂಪೆನಿಯು ತನ್ನ ವಾಯ್ಸ್ ಸರ್ಚ್ ಸೇವೆಗೆ ಕನ್ನಡವೂ ಸೇರಿದಂತೆ ಭಾರತದ 8 ಪ್ರಾದೇಶಿಕ ಭಾಷೆಗಳನ್ನು ಹೊಸದಾಗಿ ಸೇರಿಸಿದೆ.

ಬಳಕೆದಾರರು ತಮ್ಮ ಆ್ಯಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ನಲ್ಲಿ ಕನ್ನಡದಲ್ಲಿ ಮಾತನಾಡಿ, ತಮಗೆ ಬೇಕಾದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹುಡುಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.