ADVERTISEMENT

ವಂಶಾಡಳಿತ, ಜಾತಿಯತೆ ಮತ್ತು ಓಲೈಕೆ ರಾಜಕಾರಣದ ವಿರುದ್ಧದ ಗೆಲುವು: ಬಿಜೆಪಿ ಅಧ್ಯಕ್ಷ ಅಮಿತ್‌ ಷಾ

ಗುಜರಾತ್‌/ಹಿಮಾಚಲ ಪ್ರದೇಶ ಚುನಾವಣೆ

ಪಿಟಿಐ
Published 18 ಡಿಸೆಂಬರ್ 2017, 11:48 IST
Last Updated 18 ಡಿಸೆಂಬರ್ 2017, 11:48 IST
ವಂಶಾಡಳಿತ, ಜಾತಿಯತೆ ಮತ್ತು ಓಲೈಕೆ ರಾಜಕಾರಣದ ವಿರುದ್ಧದ ಗೆಲುವು: ಬಿಜೆಪಿ ಅಧ್ಯಕ್ಷ ಅಮಿತ್‌ ಷಾ
ವಂಶಾಡಳಿತ, ಜಾತಿಯತೆ ಮತ್ತು ಓಲೈಕೆ ರಾಜಕಾರಣದ ವಿರುದ್ಧದ ಗೆಲುವು: ಬಿಜೆಪಿ ಅಧ್ಯಕ್ಷ ಅಮಿತ್‌ ಷಾ   

ನವದೆಹಲಿ: ‘ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಅಜೆಂಡಾದ ಗೆಲುವಾಗಿದೆ. ಅದು ರಾಜಕೀಯದಲ್ಲಿನ ವಂಶಾಡಳಿತ, ಜಾತೀಯತೆ ಮತ್ತು ಓಲೈಕೆ ರಾಜಕಾರಣದ ವಿರುದ್ಧದ ಗೆಲುವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡಿದೆಯಲ್ಲ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ ಪ್ರತಿಸ್ಪರ್ಧಿ ಪಕ್ಷಕ್ಕಿಂತ ಶೇ 8 ರಷ್ಟು ಮತಗಳನ್ನು ಹೆಚ್ಚಿಗೆ ಪಡೆದಿದೆ. ಇದನ್ನು ತೀವ್ರ ಪೈಪೋಟಿ ಎನ್ನಲಾಗದು’ ಎಂದರು.

ಮೋದಿ ಅವರ ಜನಪ್ರಿಯತೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದಾಗಿ ಗುಜರಾತ್‌ನಲ್ಲಿ ಪಕ್ಷ ಗೆಲುವಿನ ನಗೆ ಬೀರಿದೆ ಎಂದು ಸಮರ್ಥಿಸಿಕೊಂಡ ಅವರು, ಎರಡೂ ರಾಜ್ಯಗಳಲ್ಲಿನ ಪಕ್ಷದ ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

ADVERTISEMENT

New Delhi, Dec 18 (PTI) BJP chief Amit Shah today said the BJP will form government in Gujarat and Himachal Pradesh, and rejected suggestions that there was a "close fight" with the Congress in his home state.

Addressing a press conference, Shah also asserted that the poll outcome in favour of the BJP is a victory of performance and development against political dynasty.

Asked if there was a close fight with the Congress in Gujarat, he said having a eight percent victory margin over the rival cannot be taken as 'kante ki takkar' (close fight).
Shah also attributed the party's victory in Gujarat to Prime Minister Narendra Modi's popularity and public welfare works carried by the Centre and the state government.

The victory of the BJP in Himachal Pradesh and Gujarat assembly polls is a win of Modi's development agenda against the politics of dynasty, casteism and appeasement, he said.

The BJP chief also congratulated and complimented the party's state leaders in both states for the victory.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.