ADVERTISEMENT

104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ: ಇಸ್ರೋ ಮೈಲುಗಲ್ಲು

ಏಜೆನ್ಸೀಸ್
Published 15 ಫೆಬ್ರುವರಿ 2017, 10:15 IST
Last Updated 15 ಫೆಬ್ರುವರಿ 2017, 10:15 IST
104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ: ಇಸ್ರೋ ಮೈಲುಗಲ್ಲು
104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ: ಇಸ್ರೋ ಮೈಲುಗಲ್ಲು   

ಶ್ರೀಹರಿಕೋಟ: 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೈಲುಗಲ್ಲು ಸಾಧಿಸಿದೆ.

104 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ– ಸಿ37/ಕ್ಯಾರ್ಟೊಸ್ಯಾಟ್‌2 (PSLV-C37/Cartosat2) ಬಾಹ್ಯಾಕಾಶ ನೌಕೆ ಬುಧವಾರ ಬೆಳಿಗ್ಗೆ 9.28ಕ್ಕೆ ನಭಕ್ಕೆ ಚಿಮ್ಮಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT