ADVERTISEMENT

ಯೋಗ, ಆಯುರ್ವೇದ ಸಂಯೋಜನೆ ಪ್ರಚಾರದ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 12:42 IST
Last Updated 26 ಮೇ 2022, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ(ಪಿಟಿಐ): ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ,ಸಮಗ್ರ ಚಿಕಿತ್ಸೆ ಸಾಧಿಸಲು ಯೋಗ ಮತ್ತು ಆಯುರ್ವೇದವನ್ನು ಸಂಯೋಜಿಸುವ ಪರಿಕಲ್ಪನೆಯ ಪ್ರಚಾರದ ಆಂದೋಲನಕ್ಕೆ ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ) ಚಾಲನೆ ನೀಡಿದೆ.

ಆಯುಷ್ ಸಚಿವಾಲಯದ ಸ್ವತಂತ್ರ ಸಂಸ್ಥೆಯಾದ ಎಐಐಎಯು, ಯೋಗಾಸೇಆಯು ಆಂದೋಲನಕ್ಕೆ ಚಾಲನೆ ನೀಡಿದೆ ಎಂದು ಗುರುವಾರ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT