ADVERTISEMENT

ಸಂಸದರ ಚಿಕಿತ್ಸೆ: ಎಸ್‌ಒಪಿ ಹಿಂಪಡೆದ ಏಮ್ಸ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 14:46 IST
Last Updated 21 ಅಕ್ಟೋಬರ್ 2022, 14:46 IST
ಏಮ್ಸ್‌ (ಸಾಂದರ್ಭಿಕ ಚಿತ್ರ)
ಏಮ್ಸ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ಸಂಸದರಿಗೆ ನೀಡುವ ಚಿಕಿತ್ಸಾ ಸೌಲಭ್ಯವನ್ನು ವ್ಯವಸ್ಥಿತಗೊಳಿಸಲು ಮತ್ತು ಸಂಸದರ ಜೊತೆ ಸಮನ್ವಯ ಸಾಧಿಸಲುನೋಡಲ್‌ ಅಧಿಕಾರಿಯನ್ನು ನೇಮಿಸಲು ದೆಹಲಿಯ ಏಮ್ಸ್‌ ಆಸ್ಪತ್ರೆ ಸಿದ್ಧಪಡಿಸಿದ್ದ ಪ್ರಾಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಆಸ್ಪತ್ರೆ ಮಂಡಳಿ ಶುಕ್ರವಾರ ಹಿಂಪಡೆದಿದೆ.

ಈ ಎಸ್‌ಒಪಿಯನ್ನು ‘ವಿಐಪಿ ಸಂಸ್ಕೃತಿ’ ಎಂದು ಕರೆದ ಕೆಲವೈದ್ಯ ಸಂಘಟನೆಗಳು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದವು. ಬಳಿಕ ಈ ಏಮ್ಸ್‌ ಈ ನಿರ್ಧಾರ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT