ಐದು ರಾಜ್ಯಗಳ ಚುನಾವಣೆಯಲ್ಲಿ ಕೆಲವು ಘಟಾನುಘಟಿಗಳಿಗೆ ಸಿಹಿ ದೊರೆತಿದ್ದು, ಇನ್ನು ಕೆಲ ಪ್ರಮುಖರಿಗೆ ಕಹಿ ಸಿಕ್ಕಿದೆ. ಅಧಿಕವಾಗಿ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಸೋಲನ್ನು ಅನುಭವಿಸಿದರೆ, ಎಎಪಿ ಹಾಗೂ ಬಿಜೆಪಿಯ ನಾಯಕರು ಗೆಲುವಿನ ನಗೆ ಬೀರಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಎಎಪಿಯು ಪಂಜಾಬ್‌ನ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.
ಐದು ರಾಜ್ಯಗಳಲ್ಲಿ ಗೆದ್ದ ಪ್ರಮುಖರ ಪಟ್ಟಿ ಇಲ್ಲಿದೆ...
ಉತ್ತರ ಪ್ರದೇಶ
*ಯೋಗಿ ಆದಿತ್ಯನಾಥ್(ಬಿಜೆಪಿ)
*ಅದಿತಿ ಸಿಂಗ್(ಬಿಜೆಪಿ)
*ಪಂಕಜ್ ರಾಜನಾಥ್ ಸಿಂಗ್(ಬಿಜೆಪಿ)
*ಅಖಿಲೇಶ್ ಯಾದವ್(ಸಮಾಜವಾದಿ ಪಕ್ಷ)
*ಶಿವಪಾಲ್ ಸಿಂಗ್ ಯಾದವ್(ಸಮಾಜವಾದಿ ಪಕ್ಷ)
ಪಂಜಾಬ್
*ಭಗವಂತ ಮಾನ್(ಆಮ್ ಆದ್ಮಿ ಪಕ್ಷ)
*ಜೀವನ್ ಜ್ಯೋತ್ ಕೌರ್
ಗೋವಾ
*ಪ್ರಮೋದ್ ಸಾವಂತ್(ಬಿಜೆಪಿ)
ಉತ್ತರಾಖಂಡ
*ಬಿಶನ್ ಸಿಂಗ್ ಚುಫಲ್(ಬಿಜೆಪಿ)
ಮಣಿಪುರ
*ಬಿರೇನ್ ಸಿಂಗ್(ಬಿಜೆಪಿ)
ಐದು ರಾಜ್ಯಗಳಲ್ಲಿ ಸೋತ ಪ್ರಮುಖರ ಪಟ್ಟಿ ಇಲ್ಲಿದೆ...
ಉತ್ತರ ಪ್ರದೇಶ
*ಸ್ವಾಮಿ ಪ್ರಸಾದ್ ಮೌರ್ಯ(ಸಮಾಜವಾದಿ ಪಕ್ಷ)
ಪಂಜಾಬ್
*ಅಮರಿಂದರ್ ಸಿಂಗ್(ಪಂಜಾಬ್ ಲೋಕ್ ಕಾಂಗ್ರೆಸ್)
*ನವಜೋತ್ ಸಿಂಗ್ ಸಿಧು(ಕಾಂಗ್ರೆಸ್)
*ಸುಖಬೀರ್ ಸಿಂಗ್ ಬಾದಲ್(ಅಕಾಲಿ ದಳ)
*ಚರಣ್‌ಜಿತ್ ಸಿಂಗ್ ಚನ್ನಿ(ಕಾಂಗ್ರೆಸ್)
*ಪ್ರಕಾಶ್ ಸಿಂಗ್ ಬಾದಲ್(ಅಕಾಲಿ ದಳ)
ಉತ್ತರಾಖಂಡ
*ಪುಷ್ಕರ್ ಸಿಂಗ್ ಧಾಮಿ(ಬಿಜೆಪಿ)
*ಹರೀಶ್ ರಾವತ್(ಕಾಂಗ್ರೆಸ್)
ಗೋವಾ
*ಉತ್ಪಲ್ ಪರಿಕ್ಕರ್(ಪಕ್ಷೇತರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.