ದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ದೆಹಲಿ ಘಟಕದ ಅಧಿಕೃತ ವೆಬ್‌ಸೈಟ್ ಹ್ಯಾಕ್ ಆಗಿದೆ. ಈ ವೆಬ್‌ಸೈಟ್‌ನ ವಿವಿಧ ಪುಟಗಳಲ್ಲಿ ಬೀಫ್ ಖಾದ್ಯಗಳು ರೆಸಿಪಿಗಳು ಪ್ರಕಟವಾಗಿದ್ದು , ಹ್ಯಾಕ್ ಮಾಡಿದ್ದು Shadow_V1P3R ಎಂಬ ಸಂದೇಶ ಬೀಫ್ ಚಿತ್ರದೊಂದಿಗೆಡಿಸ್‌ಪ್ಲೇ ಆಗಿದೆ.
ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ನ್ಯಾವಿಗೇಷನ್ ಬಾರ್‌ನಲ್ಲಿ ಬಿಜೆಪಿ ಎಂಬ ಪದದ ಬದಲು ಬೀಫ್ ಎಂದು ತಿದ್ದಲಾಗಿದೆ. ಬಿಜೆಪಿ ಹಿಸ್ಟರಿ ಎಂಬುದು ಬೀಫ್ ಹಿಸ್ಟರಿ ಎಂದು ಎಡಿಟ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.