ADVERTISEMENT

PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ

ಪ್ರಜಾವಾಣಿ ವಿಶೇಷ
Published 13 ನವೆಂಬರ್ 2024, 10:40 IST
Last Updated 13 ನವೆಂಬರ್ 2024, 10:40 IST
<div class="paragraphs"><p>ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್ </p></div>

ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್

   

Credit: X/@AmitShah

ಸಿಐಎಸ್‌ಎಫ್‌ಗೆ ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್

ADVERTISEMENT

ಸಿಐಎಸ್‌ಎಫ್‌ಗೆ ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್

ಸಿಐಎಸ್‌ಎಫ್‌ಗೆ ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್

ಮಹಿಳಾ ಬೆಟಾಲಿಯನ್

ಮಹಿಳಾ ಬೆಟಾಲಿಯನ್

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್), ಇದೇ ಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

ವಿಮಾನನಿಲ್ದಾಣಗಳು ಹಾಗೂ ಇತರೆ ಪ್ರಮುಖ ಸಂಸ್ಥೆಗಳ ಬಳಿ ಸಿಐಎಸ್‌ಎಫ್‌ನ ಕಾರ್ಯಭಾರ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. 68 ವಿವಿಧ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೊ, ತಾಜ್‌ಮಹಲ್‌, ಕೆಂಪು ಕೋಟೆ ಸೇರಿದಂತೆ ಹಲವು ಐತಿಹಾಸಿಕ ಸಂಕೀರ್ಣಗಳ ಭದ್ರತಾ ಉಸ್ತುವಾರಿಯನ್ನು ಸಿಐಎಸ್‌ಎಫ್‌ ನಿಭಾಯಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.