ಬ್ರಹ್ಮಪುತ್ರ ನದಿಗೆ ಚೀನಾವು ಟಿಬೆಟ್ ಪ್ರದೇಶದಲ್ಲಿ ಅಣೆಕಟ್ಟೆ ಕಟ್ಟಿದೆ. ಈ ಮೂಲಕ ಚೀನಾ ಭಾರತದ ವಿರುದ್ಧ ಪ್ರಬಲ ಸೆಣಸಾಟಕ್ಕೆ ಸಿದ್ಧತೆ ನಡೆಸುತ್ತಿದೆಯೇ ಎಂಬ ಆತಂಕ ಕಾಡುತ್ತಿದೆ. ಬ್ರಹ್ಮಪುತ್ರ ನದಿಗೆ ಚೀನಾ ಭಾಗದಲ್ಲಿ ಕನಿಷ್ಠ ಅಂತರಗಳಲ್ಲಿ ಅಣೆಕಟ್ಟೆ ಕಟ್ಟಿ ನೀರಿನ ಹರಿವಿಗೆ ತಡೆ ಒಡ್ಡುತ್ತಿರುವ ಒಳ ಮರ್ಮ ಏನು?
ಭಾರತದ ರಕ್ಷಣಾ ಕ್ಷೇತ್ರಕ್ಕೆ ಹಾಗೂ ಪ್ರಾಕೃತಿಕ ವ್ಯವಸ್ಥೆ ಮೇಲೆ ಆಗುವ ಪರಿಣಾಮ ಏನು? ಚೀನಾದ ಈ ನಡವಳಿಕೆ ಸುತ್ತಮುತ್ತಲಿನ ರಾಷ್ಟ್ರಗಳ ಮೇಲೆ ಮಾಡಿರುವ ಹಾನಿ ಏನು ಎಂಬುದರ ಬಗ್ಗೆ ಪರಿಣತರು ಪ್ರಜಾವಾಣಿಯ ಈ ವಿಡಿಯೋದಲ್ಲಿ ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.