ADVERTISEMENT

PHOTOS | ವಿನಾಶಕಾರಿ ಭೂಕುಸಿತ ಕಂಡ ವಯನಾಡ್‌ನ ಚೂರಲ್‌ಮಲ ಗ್ರಾಮ ಈಗ ಹೀಗಿದೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2024, 6:43 IST
Last Updated 30 ಆಗಸ್ಟ್ 2024, 6:43 IST
<div class="paragraphs"><p>ಭೀಕರ ಭೂಕುಸಿತಕ್ಕೆ ಸಿಲುಕಿದ ದೇವರನಾಡು ಕೇರಳದ ವಯನಾಡ್‌ನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ.&nbsp; ಚೂರಲ್‌ಮಲ ಗ್ರಾಮದಲ್ಲಿ ಮನೆಗಳ ಎದುರು ಬಿದ್ದಿರುವ ಕಲ್ಲುಗಳು ಕಂಡುಬಂದಿದ್ದು ಹೀಗೆ</p></div>

ಭೀಕರ ಭೂಕುಸಿತಕ್ಕೆ ಸಿಲುಕಿದ ದೇವರನಾಡು ಕೇರಳದ ವಯನಾಡ್‌ನ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ.  ಚೂರಲ್‌ಮಲ ಗ್ರಾಮದಲ್ಲಿ ಮನೆಗಳ ಎದುರು ಬಿದ್ದಿರುವ ಕಲ್ಲುಗಳು ಕಂಡುಬಂದಿದ್ದು ಹೀಗೆ

   

ಪಿಟಿಐ ಚಿತ್ರ

ಭೂಕುಸಿತದ ಒಂದು ತಿಂಗಳ ನಂತರ ಚೂರಲ್‌ಮಲ ಗ್ರಾಮದಲ್ಲಿ ಹಾನಿಗೊಳಗಾದ ಮನೆ ಮತ್ತು ಭೂಪ್ರದೇಶ

ADVERTISEMENT

ಭೂಕುಸಿತದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ಮನೆ

ಮಕ್ಕಳ ಬಾಳಿಗೆ ಜ್ಞಾನದೀವಿಗೆಯಾಗಬೇಕಿದ್ದ ಶಾಲೆ ಪಾಳು ಕಟ್ಟಡದಂತಾಗಿದೆ

ಕುಟುಂಬವೊಂದಕ್ಕೆ ಆಸರೆಯಾಗಿದ್ದ ಮನೆ ಈಗ ಹಾನಿಗೊಳಗಾದ  ಕಟ್ಟಡವಾಗಿದೆ

ಚೂರಲ್‌ಮಲ ಗ್ರಾಮದ ಬಳಿ ಹಾನಿಯಾಗಿರುವ ಭೂಪ್ರದೇಶ

ಭೂಕುಸಿತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿದ ಜಾಗವಿದು

ಇಡೀ ಕುಟುಂಬವನ್ನು ಕಳೆದುಕೊಂಡು ಸ್ಮಶಾನದಲ್ಲಿ ಮೌನವಾಗಿ ನಿಂತ ಶ್ರುತಿ ಮತ್ತು ಜೇಸನ್ ಎನ್ನುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.