ADVERTISEMENT

ಜಿಸ್ಯಾಟ್–7ಎ ಉಡಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 18:46 IST
Last Updated 18 ಡಿಸೆಂಬರ್ 2018, 18:46 IST
ಜಿಎಸ್‌ಎಲ್‌ವಿ–ಎಫ್11
ಜಿಎಸ್‌ಎಲ್‌ವಿ–ಎಫ್11   

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಸಂಪರ್ಕ ಉಪಗ್ರಹ ‘ಜಿಸ್ಯಾಟ್–7ಎ’ ಉಡಾವಣೆಗೆ ಕ್ಷಣಗಣನೆ ಆರಂಭಿಸಿದೆ. ಉಪಗ್ರಹ ಆಧರಿತ ಸಂಪರ್ಕ ಸಾಮರ್ಥ್ಯವನ್ನು ಇದು ಹೆಚ್ಚಿ ಸಲಿದೆ. ಈ ಉಪಗ್ರಹವನ್ನು ಬುಧವಾರ ಮಧ್ಯಾಹ್ನ ಉಡಾವಣೆ ಮಾಡಲಾಗುತ್ತದೆ.

* ಉಪಗ್ರಹದ ತೂಕ: 2,250 ಕೆ.ಜಿ.
* ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ
*ಮಧ್ಯಾಹ್ನ 4.10ಕ್ಕೆ ಉಡಾವಣೆ
* ಜಿಎಸ್‌ಎಲ್‌ವಿ–ಎಫ್11 ರಾಕೆಟ್‌ ಮೂಲಕ ಕಾರ್ಯಾಚರಣೆ

ಆಧಾರ ಮತ್ತು ಚಿತ್ರಗಳು: ಇಸ್ರೊ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.