ADVERTISEMENT

ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್‌ ಪರಿಣಾಮಕಾರಿ: ರಾಷ್ಟ್ರೀಯ ವೈರಾಲಜಿ ಸಂಸ್ಥೆ

ಪಿಟಿಐ
Published 9 ಏಪ್ರಿಲ್ 2022, 18:28 IST
Last Updated 9 ಏಪ್ರಿಲ್ 2022, 18:28 IST
ಕೋವ್ಯಾಕ್ಸಿನ್‌
ಕೋವ್ಯಾಕ್ಸಿನ್‌   

ನವದೆಹಲಿ: ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದ ಆರು ತಿಂಗಳ ಬಳಿಕ ಪಡೆಯುವ ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್‌ ಓಮೈಕ್ರಾನ್‌ ಸೇರಿದಂತೆ ಸಾರ್ಸ್‌ ಕೋವ್‌–2ನ ರೂಪಾಂತರಗಳ ವಿರುದ್ಧ ಹೆಚ್ಚಿನ ಪ್ರತಿಕಾಯಗಳನ್ನು ಸೃಷ್ಟಿಸಿ ಪರಿಣಾಮಕಾರಿಯೆನಿಸುತ್ತದೆ.ಅಲ್ಲದೆ ತೀವ್ರ ಕಾಯಿಲೆಯಿಂದಲೂ ರಕ್ಷಣೆ ಒದಗಿಸುತ್ತದೆಎಂಬುದು ಐಸಿಎಂಆರ್‌ ಮತ್ತು ಭಾರತ್ ಬಯೋಟೆಕ್ ಅಧ್ಯಯನ ತಿಳಿಸುತ್ತದೆ ಎಂದುರಾಷ್ಟ್ರೀಯ ವೈರಾಲಜಿ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT