ನವದೆಹಲಿ:ಸಂಸತ್ತನ್ನು ಪ್ರವೇಶಿಸುವ ಅಪರಾಧ ಹಿನ್ನೆಲೆಯ ಸಂಸದರ ಸಂಖ್ಯೆ ಪ್ರತಿ ಚುನಾವಣೆಯಲ್ಲೂ ಏರಿಕೆಯಾಗುತ್ತಲೇ ಇದೆ. 2009ನೇ ಸಾಲಿನಲ್ಲಿ ಆಯ್ಕೆಯಾದವರಿಗೆ ಹೋಲಿಸಿದರೆ ಈ ಬಾರಿ ಅಪರಾಧ ಹಿನ್ನೆಲೆಯ ಸಂಸದರ ಸಂಖ್ಯೆ ಶೇ 109ರಷ್ಟು ಏರಿಕೆಯಾಗಿದೆ.
ಒಟ್ಟಾರೆ ಸಂಸದರು: 542
ವಿವರ ಪರಿಶೀಲಿಸಲಾದ ಸಂಸದರು 539
159– ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರು
87– ಬಿಜೆಪಿ
19– ಕಾಂಗ್ರೆಸ್
8– ಜೆಡಿಯು
6– ಡಿಎಂಕೆ
4 ಟಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.