ಸೇನಾ ಮಾತುಕತೆಯ ಒಪ್ಪಂದದ ಭಾಗವಾಗಿ, ಚೀನಾ ಹಾಗೂ ಭಾರತೀಯ ಪಡೆಗಳು ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಏಕಕಾಲದಲ್ಲಿ ಮತ್ತು ವ್ಯವಸ್ಥಿತ ವಾಗಿ ಸೇನೆಯನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿವೆ. 9ನೇ ಸುತ್ತಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ತಲುಪಿದ ಒಮ್ಮತದ ಪ್ರಕಾರ, ಚೀನಾ ಮತ್ತು ಭಾರತೀಯ ಗಡಿ ಪಡೆಗಳು ಹಿಂದಕ್ಕೆ ಸರಿಯಲು ಪ್ರಾರಂಭಿಸಿದವು ಎಂದು ಚೀನಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿತ್ತು.ಚಿತ್ರಗಳು-ಪಿಟಿಐ
ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 12:07 IST
Last Updated 16 ಫೆಬ್ರುವರಿ 2021, 12:07 IST
ಗಡಿಯಿಂದ ಹಿಂದಕ್ಕೆ ಹೊರಟ ಟ್ಯಾಂಕ್‌ಗಳು
ಭಾರತ ಚೀನಾ ಗಡಿಯ ಪ್ಯಾಂಗೊಂಗ್ ಸರೋವರ ಪ್ರದೇಶದ ಕಣಿವೆ ಪ್ರದೇಶದಲ್ಲಿ ನಡೆದು ಸಾಗುತ್ತಿರುವ ಸೈನಿಕರು
ಗಡಿಯಿಂದ ಹಿಂದಕ್ಕೆ ಹೊರಟ ಟ್ಯಾಂಕ್‌ಗಳು
ಗಡಿಯಿಂದ ಹಿಂದಕ್ಕೆ ಹೊರಟ ಟ್ಯಾಂಕ್‌ಗಳು
ಗಡಿಯಿಂದ ಹಿಂದಕ್ಕೆ ಹೊರಟ ಟ್ಯಾಂಕ್‌ಗಳು
ಗಡಿಯಲ್ಲಿ ನಿಯೋಜಿಸಲಾಗಿದ್ದ ಪರಿಕರಗಳನ್ನೆಲ್ಲ ತೆಗೆದುಕೊಳ್ಳುತ್ತಿರುವ ಸೈನಿಕರು
ಬಿಡಾರಗಳನ್ನು ಖಾಲಿ ಮಾಡುತ್ತಿರುವ ಸೈನಿಕರು
ಗಡಿಯಲ್ಲಿ ತಾತ್ಕಾಲಿಕವಾಗಿ ರಚಿಸಲಾಗಿದ್ದ ನಿರ್ಮಿತಿಗಳನ್ನು ಧ್ವಂಸ ಮಾಡುತ್ತಿರುವುದು
ಭಾರತ ಚೀನಾ ಗಡಿಯ ಪ್ಯಾಂಗೊಂಗ್ ಸರೋವರ ಪ್ರದೇಶದ ಕಣಿವೆ ಪ್ರದೇಶದಲ್ಲಿ ನಡೆದು ಸಾಗುತ್ತಿರುವ ಸೈನಿಕರು
ಗಡಿಯಲ್ಲಿ ತಾತ್ಕಾಲಿಕವಾಗಿ ರಚಿಸಲಾಗಿದ್ದ ನಿರ್ಮಿತಿಗಳನ್ನು ಧ್ವಂಸ ಮಾಡುತ್ತಿರುವುದು