ಗುವಾಹಟಿ: ಅಸ್ಸಾಂನ ಖ್ಯಾತ ಕೊಳಲುವಾದಕ, ಸಂಗೀತ ಸಂಯೋಜಕ ಹಾಗೂ ಗಾಯಕರಾದ ಪ್ರಭಾತ್ ಶರ್ಮ (85) ಮಂಗಳವಾರ ನಿಧನರಾದರು.
ರಾಷ್ಟ್ರ ಪ್ರಶಸ್ತಿ ವಿಜೇತ ಅವರ ಮಗಳು ತರಳಿ ಶರ್ಮ ಅವರು ಈ ವಿಚಾರವನ್ನು ದೃಢಪಡಿಸಿದ್ದು, ಮುಂಜಾನೆ 4.30ಕ್ಕೆ ಎದ್ದ ತಂದೆ, ಅಮ್ಮನ ಜೊತೆ ಮಾತನಾಡಿ ನಂತರ ಮಲಗಿಕೊಂಡರು.
ಬೆಳಿಗ್ಗೆ 6 ಗಂಟೆಗೆ ಎಬ್ಬಿಸುವಾಗ ಅವರು ನಿಧನರಾಗಿದ್ದರುಎಂದು ಹೇಳಿದ್ದಾರೆ. 2003ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.