ADVERTISEMENT

ವಿಜ್ಞಾನಿಗಳ ಮೊದಲ ದುಂಡು ಮೇಜಿನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 0:23 IST
Last Updated 27 ಜುಲೈ 2024, 0:23 IST
<div class="paragraphs"><p>ವಿಜ್ಞಾನಿಗಳು: ಡಾ.ಮೂರ್ತಿ ಚಾವಲಿ, ಡಾ.ಆರ್‌ಎಂ ಚಿಟ್ನಿಸ್‌, ಡಾ.ಭರತ ಕಾಲೆ, ಡಾ.ಮಿಲಿಂಡ್‌ ಪಾಂಡೆ, ಡಾ.ಸಂಜಯ್‌ ಕಮ್ಟೇಕರ್‌, ರಾಹುಲ್‌ ಕಾರಾಡ್‌, ಡಾ. ಅಶೋಕ್‌ ಜೋಷಿ, ಡಾ.ಸುಜಾತಾ ಚಕ್ಲೋನೊಬೀಸ್‌, ಡಾ.ಆರ್‌ಎ.ಮಶೇಲ್ಕರ್‌, ಡಾ.ವಿಜಯ್‌ ಭಟ್ಕರ್‌, ಪ್ರೊ. ವಿಶ್ವನಾಥ.ಡಿ, ಗಣಪತಿ ಯಾದವ್‌, ಡಾ.ಸುನಿಲ್‌ ಎಸ್‌ ಭಾಗ್ವತ್‌&nbsp; </p></div>

ವಿಜ್ಞಾನಿಗಳು: ಡಾ.ಮೂರ್ತಿ ಚಾವಲಿ, ಡಾ.ಆರ್‌ಎಂ ಚಿಟ್ನಿಸ್‌, ಡಾ.ಭರತ ಕಾಲೆ, ಡಾ.ಮಿಲಿಂಡ್‌ ಪಾಂಡೆ, ಡಾ.ಸಂಜಯ್‌ ಕಮ್ಟೇಕರ್‌, ರಾಹುಲ್‌ ಕಾರಾಡ್‌, ಡಾ. ಅಶೋಕ್‌ ಜೋಷಿ, ಡಾ.ಸುಜಾತಾ ಚಕ್ಲೋನೊಬೀಸ್‌, ಡಾ.ಆರ್‌ಎ.ಮಶೇಲ್ಕರ್‌, ಡಾ.ವಿಜಯ್‌ ಭಟ್ಕರ್‌, ಪ್ರೊ. ವಿಶ್ವನಾಥ.ಡಿ, ಗಣಪತಿ ಯಾದವ್‌, ಡಾ.ಸುನಿಲ್‌ ಎಸ್‌ ಭಾಗ್ವತ್‌ 

   

ಪುಣೆ: ಎಂಐಟಿ ವರ್ಡ್‌್ ಪೀಸ್‌ ವಿಶ್ವವಿದ್ಯಾಲಯದಲ್ಲಿ ಮೊದಲ ರಾಷ್ಟ್ರೀಯ ವಿಜ್ಞಾನಿಗಳ ದುಂಡು ಮೇಜಿನ ಸಮ್ಮೇಳನ ಯಶಸ್ವಿಯಾಯಿತು. ’ವಿಕಸಿತ ಭಾರತ 2047: ವಿಜ್ಞಾನ ಮತ್ತು ತಂತ್ರಜ್ಞಾನ‘ ಎಂಬ ವಿಷಯಾಧಾರಿತ ಸಮ್ಮೇಳನವು ಜುಲೈ 19 ರಿಂದ ಜುಲೈ 21ರ ತನಕ ನಡೆಯಿತು.  ಭಾರತದ ವೈಜ್ಞಾನಿಕ ಭವಿಷ್ಯದ ಕುರಿತು ಮೂರು ದಿನಗಳ ಕಾಲ ವಿಜ್ಞಾನಿಗಳು, ಶಿಕ್ಷಣತಜ್ಞರು, ಸಂಶೋಧಕರು ತಮ್ಮ ವಿಚಾರಗಳನ್ನು ಮಂಡಿಸಿದರು.    

ಈ ಸಮ್ಮೇಳನವು ಫಿಸಿಕಲ್‌ ಸೈನ್ಸ, ಜೀವ ವಿಜ್ಞಾನ, ಎಂಜಿನಿಯರಿಂಗ್‌, ತಂತ್ರಜ್ಞಾನಗಳ, ಆಧ್ಯಾತ್ಮ, ಸುಸ್ಥಿರತೆ, ಆರೋಗ್ಯ ಹಾಗೂ ವಿಶ್ವ ಶಾಂತಿಯ ಕುರಿತು ಸಂವಾದ ಮತ್ತು ಸಂಕಿರಣಗಳಿದ್ದವು. ನವೀನ ವಿಚಾರಗಳು ಚರ್ಚೆಗೆ ಗ್ರಾಸವಾದವು. ಯುವಜನತೆಯಲ್ಲಿ ನೂತನ ಯೋಜನೆಗಳನ್ನು ಹುಟ್ಟುಹಾಕುವುದು ಸಮ್ಮೇಳನದ ಉದ್ದೇಶವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.