ADVERTISEMENT

ಮುಂಬೈ: ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೌಕಾ ದಿನಾಚರಣೆ

ಏಜೆನ್ಸೀಸ್
Published 4 ಡಿಸೆಂಬರ್ 2018, 13:42 IST
Last Updated 4 ಡಿಸೆಂಬರ್ 2018, 13:42 IST
   

ಮುಂಬೈ:ನೌಕಾ ದಳ ದಿನದ ಪ್ರಯುಕ್ತ ಇಲ್ಲಿನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ನೌಕಾ ಪಡೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರದರ್ಶನ ನೀಡಿದೆ.

1971ರ ಇಂಡೋ–ಪಾಕ್‌ ಯುದ್ಧದ ಸಮಯದಲ್ಲಿ ಭಾರತದ ನೌಕಾ ದಳ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಮೂರು ಹಡಗುಗಳನ್ನು ಕರಾಚಿ ಸಮೀಪ ಮುಳುಗಿಸುವಲ್ಲಿ ಯಶಸ್ವಿಯಾಗಿತ್ತು. ಆ ಭಾಗದಲ್ಲಿ ಮೊದಲ ಬಾರಿಗೆ ನೌಕೆ ನಿರೋಧಕ ಕ್ಷಿಪಣಿಗಳ ಬಳಕೆ ಮಾಡಲಾಯಿತು.

ಇದನ್ನೂ ಓದಿ:ನೌಕಾ ದಳ ದಿನ: ಸಾಗರ ವಲಯದ ರಕ್ಷಕರಿಗೆ ಗೌರವ, ಸ್ಮರಣೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.