ಅಹಮದಾಬಾದ್: ಕೊರೊನಾವೈರಸ್‌ನ ರೂಪಾಂತರ ತಳಿ 'ಓಮೈಕ್ರಾನ್' ಪ್ರಕರಣವೊಂದು ಗುಜರಾತ್‌ನಲ್ಲಿ ಶನಿವಾರ ವರದಿಯಾಗಿದೆ.
ಜಿಂಬಾಬ್ವೆಯಿಂದ ಜಾಮ್‌ನಗರಕ್ಕೆ ವಾಪಸ್ ಆಗಿರುವ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಖಚಿತಪಡಿಸಿದೆ.
ದೇಶದಲ್ಲಿ ಓಮೈಕ್ರಾನ್ ಸೋಂಕಿನ ಮೊದಲ ಪ್ರಕರಣ ವರದಿಯಾದದ್ದು ಕರ್ನಾಟಕದಲ್ಲಿ. ಬೆಂಗಳೂರಿನ ಇಬ್ಬರಲ್ಲಿ ಸೋಂಕು ಇರುವುದುಡಿಸೆಂಬರ್ 2ರಂದು ಖಚಿತವಾಗಿತ್ತು. ಇದರೊಂದಿಗೆ ಈವರೆಗೆ ದೇಶದಲ್ಲಿ ಮೂರು ಪ್ರಕರಣಗಳು ಪತ್ತೆಯಾದಂತಾಗಿದೆ.
The first case of #Omicron variant in Gujarat reported in Jamnagar. A person who came from Zimbabwe was infected with the variant. His sample has been sent to Pune: State health department
— ANI (@ANI) December 4, 2021
This is the third case of Omicron variant in the country.
#Gujarat govt confirms its first case of Omicron coronavirus variant in 72-year-old Jamnagar resident who had arrived from Zimbabwe on November 28 @DeccanHerald
— satish jha. (@satishjha) December 4, 2021
ಇವನ್ನೂ ಓದಿ
*ಓಮೈಕ್ರಾನ್ ಪ್ರಸರಣ ತಡೆಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ: ಏನೇನಿದೆ?
*ಬೆಂಗಳೂರು ಮೂಲಕ ಭಾರತಕ್ಕೂ ಎಂಟ್ರಿ ಕೊಟ್ಟ ಓಮೈಕ್ರಾನ್:ಕರ್ನಾಟಕದ ಇಬ್ಬರಲ್ಲಿ ಪತ್ತೆ
*ಓಮೈಕ್ರಾನ್ ಹೊಮ್ಮಿದ ಬೋಟ್ಸ್ವಾನದಲ್ಲಿ ಸಿಲುಕಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ
*ಅಮೆರಿಕ: ಓಮೈಕ್ರಾನ್ ಮೊದಲ ಪ್ರಕರಣ ಪತ್ತೆ
*ಸಿಂಗಪುರ: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಓಮೈಕ್ರಾನ್ ಪತ್ತೆ
*ಜಿನೋಮ್ ಸೀಕ್ವೆನ್ಸಿಂಗ್, ಕಣ್ಗಾವಲು, ಲಸಿಕೆ ಓಮೈಕ್ರಾನ್ ವಿರುದ್ಧ ಅಸ್ತ್ರ: ತಜ್ಞರು
*ರಾಜ್ಯದಲ್ಲಿ ಓಮೈಕ್ರಾನ್ ಆತಂಕ: ತಜ್ಞರ ಸಭೆ ನಡೆಸಲಾಗುವುದು ಎಂದ ಸಿಎಂ ಬೊಮ್ಮಾಯಿ
*ದೇಶದಲ್ಲಿ ಓಮೈಕ್ರಾನ್ ಪ್ರಕರಣ: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಮಹಾರಾಷ್ಟ್ರ
*ನ್ಯೂಯಾರ್ಕ್ನಲ್ಲಿ ಓಮೈಕ್ರಾನ್ ರೂಪಾಂತರ ತಳಿಯ ಐದು ಪ್ರಕರಣ ಪತ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.