ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.
ಹರಿಯಾಣ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆ
ಟೈಮ್ಸ್ ನೌ
ಬಿಜೆಪಿ -71
ಕಾಂಗ್ರೆಸ್-11
ಐಎನ್‌ಎಲ್‌ಡಿ+ಅಕಾಲಿದಳ -0
ಸ್ವತಂತ್ರ ಅಭ್ಯರ್ಥಿಗಳು-8
ಇಂಡಿಯಾ ನ್ಯೂಸ್- ಪೋಲ್‌ಸ್ಟ್ರಾಟ್
ಬಿಜೆಪಿ-75-80
ಕಾಂಗ್ರೆಸ್-9-12
ಐಎನ್‌ಎಲ್‌ಡಿ+ಅಕಾಲಿದಳ-0-1
ಸ್ವತಂತ್ರ ಅಭ್ಯರ್ಥಿಗಳು-1-3
ನ್ಯೂಸ್ ಎಕ್ಸ್- ಪೋಲ್‌ಸ್ಟ್ರಾಟ್
ಬಿಜೆಪಿ-75-80
ಕಾಂಗ್ರೆಸ್-9-12
ಐಎನ್‌ಎಲ್‌ಡಿ+ಅಕಾಲಿದಳ-0-1
ಸ್ವತಂತ್ರ ಅಭ್ಯರ್ಥಿಗಳು-1-3
ಎಬಿಪಿ ನ್ಯೂಸ್- ಸಿ ವೋಟರ್
ಬಿಜೆಪಿ- 72
ಕಾಂಗ್ರೆಸ್- 8
ಸ್ವತಂತ್ರ ಅಭ್ಯರ್ಥಿಗಳು - 10
ಟಿವಿ9- ಭಾರತ್‌ವರ್ಷ್
ಬಿಜೆಪಿ- 47
ಕಾಂಗ್ರೆಸ್- 23
ಸ್ವತಂತ್ರ ಅಭ್ಯರ್ಥಿಗಳು- 20
ರಿಪಬ್ಲಿಕ್ - ಜನ್ ಕೀ ಬಾತ್
ಬಿಜೆಪಿ- 52-63
ಕಾಂಗ್ರೆಸ್- 15-19
ಸ್ವತಂತ್ರ ಅಭ್ಯರ್ಥಿಗಳು- 12-18
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಚುನಾವಣೋತ್ತರ ಸಮೀಕ್ಷೆ
ಇಂಡಿಯಾ ಟುಡೇ- ಏಕ್ಸಿಸ್ ಮೈ ಇಂಡಿಯಾ
ಬಿಜೆಪಿ+ ಶಿವಸೇನೆ -166-194
ಕಾಂಗ್ರೆಸ್+ಎನ್‌ಸಿಪಿ -72-90
ಸ್ವತಂತ್ರ ಅಭ್ಯರ್ಥಿಗಳು-22-34
ಟೈಮ್ಸ್ ನೌ
ಬಿಜೆಪಿ+ ಶಿವಸೇನೆ -230
ಕಾಂಗ್ರೆಸ್+ಎನ್‌ಸಿಪಿ -48
ಸ್ವತಂತ್ರ ಅಭ್ಯರ್ಥಿಗಳು- 10
ಟಿವಿ9 ಮರಾಠಿ- ಸಿಸೆರೊ
ಬಿಜೆಪಿ+ ಶಿವಸೇನೆ-197
ಕಾಂಗ್ರೆಸ್+ಎನ್‌ಸಿಪಿ- 75
ಸ್ವತಂತ್ರ ಅಭ್ಯರ್ಥಿಗಳು- 10
ಸಿಎನ್‌ಎನ್ ನ್ಯೂಸ್ 18- ಐಪಿಎಸ್‌ಒಎಸ್
ಬಿಜೆಪಿ+ ಶಿವಸೇನೆ -243
ಕಾಂಗ್ರೆಸ್+ಎನ್‌ಸಿಪಿ-41
ಸ್ವತಂತ್ರ ಅಭ್ಯರ್ಥಿಗಳು-4
ಎಬಿಪಿ ನ್ಯೂಸ್ - ಸಿ ವೋಟರ್
ಬಿಜೆಪಿ- 192- 216
ಕಾಂಗ್ರೆಸ್ - 55-81
ಸ್ವತಂತ್ರ ಅಭ್ಯರ್ಥಿಗಳು - 4-12
ರಿಪಬ್ಲಿಕ್ - ಜನ್ ಕೀ ಬಾತ್
ಬಿಜೆಪಿ- 216- 230
ಕಾಂಗ್ರೆಸ್ - 52-59
ಸ್ವತಂತ್ರ ಅಭ್ಯರ್ಥಿಗಳು- 8- 12
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.