ಬೆಂಗಳೂರು: ಸಾಲದ ಸುಳಿಯಲ್ಲಿರುವ ಕೇಂದ್ರವಿಮಾನ ಯಾನಸಂಸ್ಥೆ ಏರ್ ಇಂಡಿಯಾವನ್ನು ಕೇಂದ್ರಸರ್ಕಾರ ಖಾಸಗೀಕರಿಸಲುಮುಂದಾಗಿದ್ದು, ಹರಾಜುಪ್ರಕ್ರಿಯೆಯಲ್ಲಿಭಾಗವಹಿಸಲು ಹಿಂದುಜಾ ಗ್ರೂಪ್‌ಮತ್ತು ಇಂಟರ್‌ಅಪ್ಸ್(ಅಮೆರಿಕನ್ ಸಂಸ್ಥೆ)ಸಿದ್ಧತೆ ನಡೆಸಿದೆ.
ಜೆಟ್ ಏರ್‌ವೇಸ್‌ವಿಮಾನ ಯಾನಸಂಸ್ಥೆಯನ್ನುಖರೀದಿಸಲುಹಿಂದುಜಾಸಮೂಹವುಅಸಕ್ತಿತೋರಿತ್ತು. ಆದರೆ, ಏರ್ ಇಂಡಿಯಾ ಉತ್ತಮ ಆಯ್ಕೆ ಎಂದು ಮನಗಂಡು ಹರಾಜಿನಿಂದ ಹಿಂದಕ್ಕೆ ಸರಿದಿದೆ.
ಏರ್ ಇಂಡಿಯಾ ಹರಾಜಿನಲ್ಲಿ ಭಾಗವಹಿಸಲುಸಿದ್ಧತೆನಡೆಸುತ್ತಿರುವುದಾಗಿಹಿಂದುಜಾ ಸಂಸ್ಥೆ ತಿಳಿಸಿದೆ. ಏರ್ ಇಂಡಿಯಾ ₹69,575.64 ಕೋಟಿ ನಷ್ಟದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.