ADVERTISEMENT

ನಾಸಾದ ಪ್ರತಿಕ್ರಿಯೆಗೆ ಭಾರತ ನಕಾರ

ಎ–ಸ್ಯಾಟ್‌ನಿಂದ ತ್ಯಾಜ್ಯ ಸೃಷ್ಟಿ

ಪಿಟಿಐ
Published 4 ಏಪ್ರಿಲ್ 2019, 18:56 IST
Last Updated 4 ಏಪ್ರಿಲ್ 2019, 18:56 IST
ಎ–ಸ್ಯಾಟ್‌ ಉಡಾವಣೆ
ಎ–ಸ್ಯಾಟ್‌ ಉಡಾವಣೆ   

ನವದೆಹಲಿ: ಎ–ಸ್ಯಾಟ್ ಪರೀಕ್ಷೆಯಿಂದಬಾಹ್ಯಾಕಾಶದಲ್ಲಿ ಉಂಟಾಗಿರುವ ಸುಮಾರು 400 ತ್ಯಾಜ್ಯದ ತುಣುಕಿನಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಅಪಾಯ ಎದುರಾಗಲಿದೆ ಎನ್ನುವ ನಾಸಾದ ಹೇಳಿಕೆಗೆ ಪ್ರತಿಕ್ರಿಯಿಸಲು, ರಕ್ಷಣಾ ಸಚಿವಾಲಯ ನಿರಾಕರಿಸಿದೆ.

ಬಾಹ್ಯಾಕಾಶದಲ್ಲಿ ಉಪಗ್ರಹ ನಾಶಪಡಿಸುವ ಕ್ಷಿಪಣಿ ಪರೀಕ್ಷೆಯನ್ನು ಭಾರತ ಮಾರ್ಚ್‌ 27ರಂದು ಯಶಸ್ವಿಯಾಗಿ ಪೂರೈಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT