ಭಾರತವು ದೇಶಿಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್‌ಗಳನ್ನು ಅರ್ಮೇನಿಯಾಕ್ಕೆ ಪೂರೈಕೆ ಮಾಡಲು ಅರಂಭಿಸಿದೆ. ಈ ಕ್ಷಿಪಣಿಗೆ ಹಿಂದೂ ದೇವರಾದ ಶಿವನ ದೈವಿಕ ಬಿಲ್ಲಿನ ಹೆಸರನ್ನು ಇಡಲಾಗಿದೆ. ವಿಸ್ತೃತ ಮಾತುಕತೆಗಳ ನಂತರ ಎರಡು ವರ್ಷಗಳ ಹಿಂದೆ ಎರಡು ದೇಶಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯುಎಸ್ ಮತ್ತು ಫ್ರಾನ್ಸ್ ಜತೆಗೆ ಭಾರತೀಯ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಖರೀದಿದಾರರಲ್ಲಿ ಅರ್ಮೇನಿಯಾ ಕೂಡ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.