ADVERTISEMENT

PHOTOS | ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಪ್ರಾಯೋಗಿಕ ರೈಲು ಸಂಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2024, 7:08 IST
Last Updated 21 ಜೂನ್ 2024, 7:08 IST
<div class="paragraphs"><p>ಭಾರತದ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಗುರುವಾರ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.</p></div>

ಭಾರತದ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಗುರುವಾರ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ರಂಬಾನ್ ಜಿಲ್ಲೆಯ ಸಂಗಲದಾನ್ ಮತ್ತು ರಿಯಾಸೀ ನಡುವಿನ 46 ಕಿ.ಮೀ. ಉದ್ದದ ವಿದ್ಯುತ್ ಮಾರ್ಗದಲ್ಲಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಎಂಟು ಬೋಗಿಗಳ ಮೆಮು ರೈಲು ಸಂಚರಿಸಿದೆ.

ಜಗತ್ತಿನ ಅತಿ ಎತ್ತರದ ರೈಲು ಸೇತುವೆಯಲ್ಲಿ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

ಚೆನಾಬ್ ರೈಲು ಸೇತುವೆಯ ನಿರ್ಮಾಣ ಹಂತದ ಚಿತ್ರ

ಚೆನಾಬ್ ರೈಲು ಸೇತುವೆಯ ನಿರ್ಮಾಣ ಹಂತದ ಚಿತ್ರ

ಚೆನಾಬ್ ರೈಲು ಸೇತುವೆಯ ನಿರ್ಮಾಣ ಹಂತದ ಚಿತ್ರ

ಚೆನಾಬ್ ರೈಲು ಸೇತುವೆಯ ನಿರ್ಮಾಣ ಹಂತದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.