ನವದೆಹಲಿ: ‘ಈ ಬಾರಿಯ ಬಜೆಟ್ ಅಧಿವೇಶನದ ವೇಳೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕ್ರಮವಾಗಿ ಕೇವಲ 45 ಗಂಟೆ ಮತ್ತು 31 ಗಂಟೆ ಕಲಾಪ ನಡೆದಿದೆ’ ಎಂದು ‘ಥಿಂಕ್ ಟಾಂಕ್ ಆರ್ಗನೈಸೇಷನ್’ ಗುರುವಾರ ಹೇಳಿದೆ.
‘ಬಜೆಟ್ ಅಧಿವೇಶನದ ವೇಳೆ ಲೋಕಸಭೆಯು 133.6 ಗಂಟೆ ಹಾಗೂ ರಾಜ್ಯಸಭೆ 130 ಗಂಟೆ ಕಾರ್ಯನಿರ್ವಹಿಸಬೇಕಿತ್ತು. ಆದರೆ ಪದೇ ಪದೇ ಅಡ್ಡಿ ಉಂಟಾಗಿದ್ದರಿಂದ ತೀರಾ ಕಡಿಮೆ ಅವಧಿಯ ಕಲಾಪ ನಡೆದಿದೆ ’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.