ನಾಗಪುರ: ಸುಧಾರಿತ ಯುದ್ಧ ವಿಮಾನ ಹಾಕ್ ಹಾರಿಸುವ ಮೂಲಕ ಫ್ಲೈಟ್ ಲೆಫ್ಟಿನೆಂಟ್ ಮೋಹನಾ ಸಿಂಗ್ ಅವರು ಈ ವಿಮಾನ ಚಾಲನೆ ಮಾಡಿದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಪಶ್ಚಿಮಬಂಗಾಳದ ಕಲೈಕುಂದಾ ವಾಯುನೆಲೆಯಿಂದ ಮೋಹನಾ ಅವರು ಈ ವಿಮಾನವನ್ನು ಹಾರಿಸಿದ್ದಾರೆ.
ಯುದ್ಧ ವಿಮಾನ ಹಾರಾಟದ ತರಬೇತಿಯನ್ನು ಅವರು ಈ ವಾಯುನೆಲೆಯಲ್ಲೇ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.