ನವದೆಹಲಿ:ವಿಲೀನಕ್ಕೆ ಸಂಬಂಧಿಸಿದಂತೆ ₹5,872 ಕೋಟಿ ತೆರಿಗೆ ಪಾವತಿಸಲು ಆದಾಯ ತೆರಿಗೆ ಇಲಾಖೆಯು ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್ ಇಂಡಸ್ಟ್ರೀಸ್‌ಗೆ ಸೂಚಿಸಿದೆ.
ಈ ಆದೇಶವನ್ನು ಮರುಪ್ರಶ್ನಿಸುವುದಾಗಿ ಗ್ರಾಸಿಮ್ ಇಂಡಸ್ಟ್ರಿಸ್ ತಿಳಿಸಿದೆ. ಈ ಸಂಸ್ಥೆಯು ಆದಿತ್ಯ ಬಿರ್ಲಾ ನೂವೊಮತ್ತು ಆದಿತ್ಯ ಬಿರ್ಲಾ ಫೈನಾನ್ಶಿಯಲ್ ಸರ್ವೀಸಸ್‌ನೊಂದಿಗೆ ವಿಲೀನಗೊಳ್ಳಲಿದೆ. ಹೀಗಾಗಿ ಬಡ್ಡಿದರ ಒಳಗೊಂಡು ₹ 5,872 ಕೋಟಿ ಲಾಭಾಂಶ ವಿತರಣೆ ತೆರಿಗೆ ಪಾವತಿಸುವಂತೆಆದಾಯ ತೆರಿಗೆ ಉಪ ಆಯಕ್ತರುಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.