ADVERTISEMENT

'ಅಸಂಸದೀಯ ಅಭಿವ್ಯಕ್ತಿ': ಕಡತದಿಂದ ಕಿತ್ತುಹಾಕಲಾದ ಪದಗಳ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2022, 3:25 IST
Last Updated 15 ಜುಲೈ 2022, 3:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಲೋಕಸಭಾ ಕಾರ್ಯಾಲಯವು ‘ಅಸಂಸದೀಯ ಅಭಿವ್ಯಕ್ತಿ’ ಎಂಬ ಹೊಸ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಸಂಸತ್ತಿನಲ್ಲಿ ಬಳಕೆ ಮಾಡಬಾರದ ಪದಗಳನ್ನು ಪಟ್ಟಿ ಮಾಡಲಾಗಿದೆ. ಜುಲೈ 18ರಿಂದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ.

ಕಡತದಿಂದ ಕಿತ್ತುಹಾಕಲಾದ ಪದಗಳ ಪಟ್ಟಿ:
- ಜುಮ್ಲಾ ಜೀವಿ
- ಬಾಲ ಬುದ್ಧಿ
- ಕೋವಿಡ್‌ ಹರಡುವವನು
- ಸ್ನೂಪ್‌ಗೇಟ್‌
- ನಾಚಿಕೆಗೇಡು
- ದುರುಪಯೋಗ
- ವಂಚನೆ
- ಭ್ರಷ್ಟ
- ನಾಟಕ
- ಆಷಾಢಭೂತಿತನ
- ಅದಕ್ಷ
- ಅರಾಜಕತ್ವ
- ಶಕುನಿ
- ನಿರಂಕುಶಾಧಿಕಾರಿ
- ತಾನಾಶಾಹ
- ತಾನಾಶಾಹಿ
- ಜೈಚಂದ್‌
- ವಿನಾಶ್‌ ಪುರುಷ್‌
- ಖಲಿಸ್ತಾನಿ
- ಖೂನ್‌ ಸೆ ಖೇತಿ (ರಕ್ತದ ಕೃಷಿ)
- ಬಲೋನಿ (ಮೂರ್ಖ)
- ಬೊಸಿ ಪ್ಯಾಂಟ್ಸ್‌ (ದರ್ಪವುಳ್ಳವನು)
- ಬುಲ್‌ಶಿಟ್‌
- ಚಮಚ
- ಚಮಚಾಗಿರಿ
- ಚೇಲಾ
- ಛೋಕ್ರಾ
- ಕಾಕ್ರೋಚಸ್‌ (ಜಿರಳೆಗಳು)
- ಅಪರಾಧಿ
- ಮಸಳೆ ಕಣ್ಣೀರು
- ಕ್ರೂರಿ
- ನಾಯಿ
- ಸಾಕು ನಾಯಿ
- ಕತ್ತೆ
- ಗೂಂಡಾಗಳು
- ಲಾಲಿಪಾಪ್‌
- ಮಾಮಗಳು
- ಹಂದಿ ತಲೆ
- ಪಿಸ್‌ (ಮೂತ್ರ ಮಾಡುವುದು)
- ಪೋಸ್ಟರ್‌ ಬಾಯ್‌
- ವೇಶ್ಯೆ
- ಮನೋರೋಗ ವೈದ್ಯ
- ರೇಸಿಸ್ಟ್‌ (ಮತೀಯ)
- ಸಕ್‌ (ಜನರ ರಕ್ತ ಹೀರುವುದು ಎಂಬರ್ಥದಲ್ಲಿ)
- ಮಾಟಗಾತಿ
- ಬೂಟಿನೇಟು

‘ಅಸಂಸದೀಯ ಅಭಿವ್ಯಕ್ತಿ’ ಕಿರುಹೊತ್ತಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.