ಬೆಂಗಳೂರು: ನನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ಅಕಾಡೆಮಿಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಆಗಿದೆ. ಒಟ್ಟು 13 ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ವಿವರ– ಸಾಹಿತ್ಯ ಅಕಾಡೆಮಿ: ಪ್ರೊ. ಮಾಲತಿ ಪಟ್ಟಣಶೆಟ್ಟಿ (ಅಧ್ಯಕ್ಷೆ), ಸದಸ್ಯರು: ಕೆ. ನೀಲಾ, ಧರಣೇಂದ್ರ ಕುರಕುರಿ, ಡಾ.ಎಸ್.ಕೆ. ಕೊಪ್ಪ, ಪ್ರೊ. ಶರಣಪ್ಪ, ಆರಿಫ್ ರಾಜ, ರೂಪ ಹಾಸನ, ಡಾ.ಕುಂ.ಸಿ. ಉಮೇಶ, ಬಿ.ಟಿ. ಜಾಹ್ನವಿ, ಸಂಗಮೇಶ ಕೋಟಿ, ಡಾ.ಸಿ.ಪಿ. ನಾಗರಾಜ್, ಡಾ.ಮೇಟಿ ಮುದಿಯಪ್ಪ, ಡಾ.ಕೆ.ಎಸ್. ಮಧುಸೂದನ, ಚಂದ್ರಶೇಖರ ತಾಳ್ಯ, ಶಿವಕುಮಾರ ನಾಗವಾರ, ಡಾ. ಮಹೇಶ್ ಹರವೆ.
ಜಾನಪದ ಅಕಾಡೆಮಿ: ಪಿಚ್ಚಳ್ಳಿ ಶ್ರೀನಿವಾಸ (ಅಧ್ಯಕ್ಷ), ಸದಸ್ಯರು: ಡಾ.ಕೆ.ಎಂ. ಮೇತ್ರಿ, ರಾಧಾಬಾಯಿ, ಶಹಜಹಾನ ಎಚ್. ಮುದಕವಿ, ಮುನಿವೆಂಕಟಪ್ಪ, ಗೋರವಾಲೆ ಚಂದ್ರಶೇಖರ್, ಶರಣಪ್ಪ ಗೋನಾಳ, ಎಸ್.ಕೆ. ಬಿರಾದಾರ.
ಡಾ.ಬಿ.ಎಚ್. ಆನಂದಪ್ಪ ಜೋಗಿ, ಎಸ್. ಯೋಗಲಿಂಗಂ, ಕುಮಾರಸ್ವಾಮಿ, ಸುನೀತಾ, ಕೆ. ರಾಮು, ದೊಡ್ಡಬಸವೇಗೌಡ, ಮಡಿವಾಳಪ್ಪ ಮ. ಕರಡಿ, ಎನ್.ಎಂ. ಶ್ವೇತಾ.
ಶಿಲ್ಪಕಲಾ ಅಕಾಡೆಮಿ: ಮಹಾದೇವಪ್ಪ ಎಸ್ ಶಿಲ್ಪಿ (ಅಧ್ಯಕ್ಷ), ಸದಸ್ಯರು– ಎಲ್. ಶಿವಲಿಂಗಪ್ಪ, ಡಾ. ಗೀತಾಂಜಲಿ, ಟಿ.ಎಂ. ತೀರ್ಥಾಚಾರ್, ಸುರೇಂದ್ರ ವಿಶ್ವಕರ್ಮ, ಮೌನೇಶ ಶಿಲ್ಪಿ, ಚಿದಾನಂದ ವೀರಭದ್ರಪ್ಪ ಕಮ್ಮಾರ, ಮಂಜುನಾಥ ಕಂಚುಗಾರ, ಎಚ್.ಎನ್. ಕೃಷ್ಣಮೂರ್ತಿ, ಶಿಲ್ಪ ಷಣ್ಮುಖ ಪ್ರಸಾದ್, ವೈ. ಕುಮಾರ್.
ಲಲಿತಕಲಾ ಅಕಾಡೆಮಿ: ಡಾ.ಎಂ.ಎಸ್. ಮೂರ್ತಿ (ಅಧ್ಯಕ್ಷ), ಸದಸ್ಯರು– ಬಿ.ಎಲ್. ಚವಾಣ್, ಮಹಾಲಿಂಗಪ್ಪ, ಪ್ರಭು ಅರಸು, ಬಿ.ಕೆ. ಬಡಿಗೇರ, ವಿಶ್ವೇಶ್ವರಿ ತಿವಾರಿ, ದೇವಋಷಿ, ಸಿ. ಚಿಕ್ಕಣ್ಣ, ಕೃಷ್ಣ ದೇವಾಡಿಗ, ಟಿ.ಎಚ್. ಷಣ್ಮುಖಪ್ಪ, ಖಾಸಿಂ ಐ ಕನ್ಸಾವಿ, ಬಿ.ಎಚ್. ಶರಣಪ್ಪ, ವಾಜೀದ್ ಸಾಜಿದ್, ವೇದಮೂರ್ತಿ, ಬಾಗೂರು ಮಾರ್ಕಾಂಡೇಯ, ಸಿ. ರಾಜಶೇಖರ್.
ನಾಟಕ ಅಕಾಡೆಮಿ: ಎಲ್.ಬಿ. ಶೇಖ ಮಾಸ್ತರ್ (ಅಧ್ಯಕ್ಷ), ಸದಸ್ಯರು– ಎನ್.ಕೆ. ರಾಮಕೃಷ್ಣ, ವಿ.ಎನ್. ಅಕ್ಕಿ, ಕಲ್ಪನಾ ನಾಗನಾಥ್, ವಿ. ರಾಮಚಂದ್ರಯ್ಯ, ಉಮೇಶ್ ಸಾಲಿಯಾನ, ಪಿ. ತಿಪ್ಪೇಸ್ವಾಮಿ, ಎಚ್. ಷಡಕ್ಷರಪ್ಪ, ಎಸ್.ಕೆ. ಕೊನೆಸಾಗರ, ಅನ್ನಪೂರ್ಣಾ ಸಾಗರ್, ಎ. ವರಲಕ್ಷ್ಮಿ, ಹಾಲ್ಕುರಿಕೆ ಶಿವಶಂಕರ್, ರಾಜಪ್ಪ ಕಿರಸಗೂರು, ಎಸ್.ಕೆ. ಗುಣಶೀಲನ್, ಮುದ್ದಣ್ಣ ರಟ್ಟೆಹಳ್ಳಿ, ಕೆ. ಜಗುಚಂದ್ರ.
ಸಂಗೀತ ಮತ್ತು ನೃತ್ಯ ಅಕಾಡೆಮಿ: ಗಂಗಮ್ಮ ಕೇಶವಮೂರ್ತಿ (ಅಧ್ಯಕ್ಷೆ), ಸದಸ್ಯರು– ಡಾ.ಆರ್.ಟಿ. ಪ್ರಭಾ ರಾವ್, ಸುಕನ್ಯಾ ಪ್ರಭಾಕರ್, ಮಂಜುಳಾ ಪರಮೇಶ್, ರಫೀಕ್ ಖಾನ್, ಅಂಬಯ್ಯ ನುಲಿ, ಪಂಡಿತ್ ರಾಜಪ್ರಭು ದೋತ್ರೆ, ರಾಜೇಂದ್ರ ಸಿಂಗ್ ಪವಾರ್, ಶಶಿಕಲಾ ಗುರವ್ವ ಕುಲಹಳ್ಳಿ, ಎ. ಅಶೋಕ್ ಕುಮಾರ್, ಹೇಮಾ ದಿನೇಶ್ ವಾಘಮೋರೆ, ವಾರಣಾಸಿ ಬಾಲಕೃಷ್ಣ ಭಾಗವತರ್, ಕಿಕ್ಕೇರಿ ಕೃಷ್ಣಮೂರ್ತಿ, ವಡವಾಟಿ ಶಾರದಾ ಭರತ್, ಬಸವರಾಜ ಬಂಟನೂರು, ಅನನ್ಯಾ ಭಾರ್ಗವ್.
ಯಕ್ಷಗಾನ ಬಯಲಾಟ ಅಕಾಡೆಮಿ: ಬೆಳಗಲ್ ವೀರಣ್ಣ (ಅಧ್ಯಕ್ಷ), ಸದಸ್ಯರು– ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ವಿಜಯ ನಳಿನಿ ರಮೇಶ್, ಕೆಂಪವ್ವ ಹರಿಜನ, ಹಸನಸಾಬ್ ಮೌಲಾಸಾಬ್ ನದಾಫ್, ಅಂಬಾತನಯ ಮುದ್ರಾಡಿ, ಬಿ. ಗಣಪತಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ದತ್ತಾತ್ರೇಯ ಅರಳಿಕಟ್ಟೆ, ಕೆ.ಎಂ. ಶೇಖರ್, ಪಿ. ಕಿಶನ್ ಹೆಗ್ಡೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಡಾ.ಕೆ.ವಿ. ನಾರಾಯಣ (ಅಧ್ಯಕ್ಷ), ಸದಸ್ಯರು– ಡಾ.ಓ.ಎಲ್. ನಾಗಭೂಷಣಸ್ವಾಮಿ, ಡಾ. ನಟರಾಜ್ ಹುಳಿಯಾರ್, ಅಬ್ಬಾಸ್ ಮೇಲಿನಮನಿ, ಡಾ.ಎಚ್.ಎಸ್. ಅನುಪಮಾ, ಪ್ರೊ.ಕೆ. ಶಿವರಾಮಯ್ಯ, ಪ್ರೊ.ಕೆ.ಇ. ರಾಧಾಕೃಷ್ಣ, ಡಾ. ನಾಗಾಬಾಯಿ ಬುಳ್ಳಾ, ಡಾ. ವಿನಯಾ ಒಕ್ಕುಂದ.
ಪುಸ್ತಕ ಪ್ರಾಧಿಕಾರ: ಬಂಜಗೆರೆ ಜಯಪ್ರಕಾಶ್ (ಅಧ್ಯಕ್ಷ), ಸದಸ್ಯರು– ಮಾಧವಿ ಭಂಡಾರಿ, ಎಸ್. ರಘುನಾಥ್, ಡಾ. ಬೋರೇಗೌಡ, ರಾಜಶೇಖರ ಹತಗುಂದಿ, ಎಫ್.ಎಸ್. ದುರುಗಣ್ಣನವರ್.
ಕೊಡವ ಅಕಾಡೆಮಿ: ಇಟ್ಟೀರ ಕೆ ಬಿದ್ದಪ್ಪ (ಅಧ್ಯಕ್ಷ), ಸದಸ್ಯರು– ಮೇಕಿರ ಸುಭಾಷ್ ನಾಣಯ್ಯ, ಪಿ.ಜಿ. ಅಯ್ಯಪ್ಪ, ವಾಣಿ ಚೆಂಗು ಅಮ್ಮಯ್ಯ, ಮುಲ್ಲೆಂಗಡ ದೇವಿ ಚೋಂದಮ್ಮ, ಮದ್ರೀರ ಸಂಜು ಬೆಳ್ಯಪ್ಪ, ಐಮಂಡ ಭಾಸ್ಕರ, ಮುವ್ವೇರ ರೇಖಾ ಪ್ರಕಾಶ್, ಮೇದರ ತಾಣಿ, ಅಪಾಡಂಡ ರಘು, ಕುಡಿಯರ ಬೋಪಯ್ಯ.
ತುಳು ಸಾಹಿತ್ಯ ಅಕಾಡೆಮಿ: ಜಾನಕಿ ಬ್ರಹ್ಮಾವರ (ಅಧ್ಯಕ್ಷೆ), ಸದಸ್ಯರು– ಪ್ರೊ. ವೇದಾವತಿ, ಡಿ.ಎಂ. ಕುಲಾಲ, ಸುಭಾಷ್‌ಚಂದ್ರ ಪಡಿವಾಳ್, ದುರ್ಗಾಪ್ರಸಾದ್ ರೈ ಕುಂಬ್ರ, ಜಯಶೀಲಾ, ಮೋಹನ್ ಕೊಪ್ಪಲ ಕದ್ರಿ, ಬೆಳ್ಳಾರೆ ವಸಂತ ಶೆಟ್ಟಿ, ಕೃಷ್ಣ ಪೂಪ್ಪೂರು, ರಘು ಇಡ್ಕಿದು, ರೂಪಕಲಾ ಆಳ್ವ.
ಕೊಂಕಣಿ ಸಾಹಿತ್ಯ ಅಕಾಡೆಮಿ: ರೊನಾಲ್ಡ್ ಎಸ್. ಕ್ಯಾಸ್ತಲಿನೊ (ಅಧ್ಯಕ್ಷ). ಸದಸ್ಯರು– ಅರವಿಂದ ಚಂದ್ರಕಾಂತ ಶಾನಭಾಗ, ವಾರಿಜಾ ನೀರೇಬೈಲ್, ಚೇತನ ಎಸ್. ನಾಯಕ್, ಮಮತಾ ಕಾಮತ್, ಕಮಲಾಕ್ಷ ಶೇಟ್, ಯಾಕೂಬ್ ಅಹಮದ್, ಜಯರಾಮ ಸಿದ್ದಿ, ಎಂ.ಎಂ. ಮೀರನ್, ಅಶೋಕ ಕಾಸರಕೋಡು, ಶೇಖರ ಗೌಡ.
ಬ್ಯಾರಿ ಸಾಹಿತ್ಯ ಅಕಾಡೆಮಿ: ಬಿ.ಎ. ಮಹಮ್ಮದ್ ಹನೀಫ್ (ಅಧ್ಯಕ್ಷ), ಸದಸ್ಯರು– ಹಮೀದ್ ಪಡುಬಿದ್ರಿ, ಇದಿನಬ್ಬ ಬ್ಯಾರಿ, ಮಹಮದ್ ಫಿರ್ದೂಸ್, ಯು.ಎಚ್. ಉಮರ್, ಹುಸೇನ್ ಕಾಟಿಪಳ್ಳ, ಅಬ್ಬಾಸ್ ಕಿರುಗೊಂಡ, ಅಬ್ದುಲ್ ಹಮೀದ್, ಜೊಹರಾ ಕೃಷ್ಣಾಪುರ, ಹಮೀದ್ ಕಲ್ಲಡ್ಕ, ಬದ್ರುದ್ದಿನ್ ಕೆ. ಮಾಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.