ADVERTISEMENT

ಅಣ್ಣ ನನಗೆ ನೈತಿಕ ಶಕ್ತಿ ತುಂಬಿದರು...

ಡಾ.ಯು.ಆರ್.ಅನಿಲ್ ಕುಮಾರ್, ಅನಂತಮೂರ್ತಿ ಅವರ ಸಹೋದರ
Published 22 ಆಗಸ್ಟ್ 2014, 19:40 IST
Last Updated 22 ಆಗಸ್ಟ್ 2014, 19:40 IST
ಒಂದು ವಿರಾಮದ ಭಂಗಿ
ಒಂದು ವಿರಾಮದ ಭಂಗಿ   

ಅವರು ನನಗೆ ಅಣ್ಣ ಮಾತ್ರ ಆಗಿರಲಿಲ್ಲ. ನನಗೆ ತಂದೆಯೂ ಆಗಿದ್ದರು.

ಸಣ್ಣ ವಯಸ್ಸಿನಲ್ಲೇ ತಂದೆ ತೀರಿಕೊಂಡಾಗ ನನ್ನನ್ನು ಚೆನ್ನಾಗಿ ನೋಡಿಕೊಂಡರು. ನಾನು ವೈದ್ಯಕೀಯ ವೃತ್ತಿ ಆಯ್ದುಕೊಂಡಾಗ ನನ್ನನ್ನು ಕರೆದು ಬರಿ ಹಣಕ್ಕಾಗಿ ವೃತ್ತಿ ಮಾಡಬೇಡ. ಮೌಲ್ಯಾಧಾರಿತ ಜೀವನ ನಡೆಸು ಎಂದು ಬೆನ್ನುತಟ್ಟಿದ್ದರು. ನೈತಿಕವಾಗಿ ಶಕ್ತಿ ತುಂಬಿದ್ದರು.
ಹಾಗಾಗಿ, ಅಣ್ಣ ಹೇಳಿದಂತೆ ಇಂದಿಗೂ ನಡೆಯಲು ಸಾಧ್ಯವಾಗಿದೆ.

– ಡಾ.ಯು.ಆರ್. ಅನಿಲ್ ಕುಮಾರ್, ಅನಂತಮೂರ್ತಿ ಅವರ ಸಹೋದರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT