ಶ್ರೀರಂಗಪಟ್ಟಣ ಸಮೀಪದ ನಗುವನಹಳ್ಳಿ ಬಳಿ ಕಾವೇರಿ ತಟದಲ್ಲಿ ವಲಸೆ ಬಂದಿರುವ ಬೀ ಈಟರ್ ಹಕ್ಕಿಗಳ ಜೋಡಿಯೊಂದು ಪ್ರಣಯದಲ್ಲಿ ತೊಡಗಿರುವ ದೃಶ್ಯ. ಇನಿಯನ ಎದೆಗೊರಗಿ ಹೆಣ್ಣು ಹಕ್ಕಿ `ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡವದನೆ ನಾವು ಅದಕು ಇದಕು ಎದಕು...' ಎಂದು ಹಾಡುವಂತಿದೆ
- ಪ್ರಜಾವಾಣಿ ಚಿತ್ರ: ವಿಶ್ವನಾಥ್ ಸುವರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.