ದಾಂಡೇಲಿ ಅಭಯಾರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ‘ಮಲಬಾರ್ ಪೈಡ್’ ಮಂಗಟ್ಟೆ (ಹಾರ್ನ್‌ಬಿಲ್)ಗಳಿವು. ಕಾಳಿ ನದಿಯುದ್ದಕ್ಕೂ ಫಲಭರಿತ ಮರಗಳು ಅಧಿಕವಾಗಿರುವುದರಿಂದ ಮಂಗಟ್ಟೆಗಳಿಗಿದು ನೆಚ್ಚಿನ ಆವಾಸ ಸ್ಥಾನ. ಇಲ್ಲಿ ಮಲಬಾರ್ ಪೈಡ್ ಮಾತ್ರವಲ್ಲದೆ ಮಲಬಾರ್ ಗ್ರೇ, ಗ್ರೇಟ್ ಪೈಡ್, ಕಾಮನ್ ಗ್ರೇ ಜಾತಿಯ ಮಂಗಟ್ಟೆಗಳೂ ಕಾಣಸಿಗುತ್ತವೆ –ಪ್ರಜಾವಾಣಿ ಚಿತ್ರ / ವಿಶ್ವನಾಥ ಸುವರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.