ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗಾಗಿ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಮೆಡಿಕಲ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್ ವಿಭಾಗಗಳಲ್ಲಿನ ಮೊದಲ ಹತ್ತು ರ‍್ಯಾಂಕ್ ಪಡೆದವರ ವಿವರ ಇಲ್ಲಿದೆ.
ಮೆಡಿಕಲ್
1. ಪ್ರಿಯಾ ನರವಾಲ್, ಆರ್ಮಿ ಪಬ್ಲಿಕ್ ಸ್ಕೂಲ್, ಬೆಂಗಳೂರು
2. ಮಾನಸ ಎಲ್, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್, ಬೆಂಗಳೂರು
3. ಪಲ್ಲವಿ ಟಿ, ದೀಕ್ಷಾ ಸಿಎಫ್‌ಎಲ್ ಕಾಲೇಜ್, ಬೆಂಗಳೂರು
4. ಗಣೇಶ ಪ್ರಸನ್ನ ಕುಮಾರನ್ ಚಿಲ್ಡ್ರನ್ ಹೋಮ್ ಬೆಂಗಳೂರು
5. ಲಕ್ಷ್ಮೀ ಶ್ರೀರಾಮ್, ಎಇಸಿ ಸ್ಕೂಲ್, ಕಾರವಾರ
6. ಎಂ,ಎಸ್ ಕಿಶೋರ್, ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜ್, ಸತ್ಯಶಿವರ, ದಕ್ಷಿಣ ಕನ್ನಡ
7. ಬಿ.ವಿಎನ್. ರವಿತೇಜಾ ಯಾದವ್, ಗಾಯತ್ರಿ ಜೂನಿಯರ್ ಕಾಲೇಜ್, ಹೈದರಾಬಾದ್
8. ಸುದೀಪ್ ಜಿ.ಸಿ, ಪೂರ್ಣಪ್ರಜ್ಞಾ ಪಿಯು ಕಾಲೇಜ್, ಉಡುಪಿ
9. ಪುನೀತ್ ವಿ ಭಟ್, ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜ್, ಸತ್ಯಶಿವರ, ದಕ್ಷಿಣ ಕನ್ನಡ
10. ರಿಶಾಬ್ ಮಲ್ಲಿಕ್, ಕೇಂದ್ರೀಯ ವಿದ್ಯಾಲಯ, ಬೆಂಗಳೂರು
* * *
ಎಂಜಿನಿಯರಿಂಗ್
1. ಸ್ವಾಗತ್ ಎಸ್. ಯಾದವಾಡ, ಗುರು ಜೂನಿಯರ್ ಕಾಲೇಜು, ಹೈದರಾಬಾದ್
2. ಕೊಮ್ಮೂರು ಅಲೇಖ್ಯಾ ರೆಡ್ಡಿ, ಸನ್‌ರೈಸ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಆನೇಕಲ್ ತಾಲ್ಲೂಕು
3. ಎಂ. ಕಾರ್ತಿಕ್, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
4. ಶಶಾಂಕ್ ವಿ. , ಆರ್‌ವಿ ಪಿಯು ಕಾಲೇಜು, ಬೆಂಗಳೂರು
5. ಅಮೀತ್ ಎಸ್. ದೇಶಪಾಂಡೆ, ಎಇಸಿಎಸ್ ಮಾಗ್ನೋಲಿಯಾ ಮಾರುತಿ ಪಬ್ಲಿಕ್ ಸ್ಕೂಲ್, ಬೆಂಗಳೂರು
6. ಶಿಶಿರ್ ಜಿ. , ವಿವೇಕ ಪಿಯು ಕಾಲೇಜು, ಕೋಟಾ, ಉಡುಪಿ ತಾಲ್ಲೂಕು
7. ಅನುಷಾ ಕಾಮತ್ ಎಂ. , ದೀಕ್ಷಾ ಸಿಎಫ್‌ಎಲ್ ಪಿಯು ಕಾಲೇಜು, ತಲಘಟ್ಟಪುರ, ಬೆಂಗಳೂರು
8. ಗಣೇಶ್ ವರ್ಣೇಕರ್, ಆಕ್ಸ್‌ಫರ್ಡ್ ಪಿಯು ಕಾಲೇಜು, ಧಾರವಾಡ
9. ಪ್ರಮೋದ್ ಬಿ.ಎಸ್. , ಸರ್ವೋದಯ ಪಿಯು ಕಾಲೇಜು, ತುಮಕೂರು
10. ಅಮಿತ್ ಪಬ್ಬಾ, ಶರಣ ಬಸವೇಶ್ವರ ರೆಸಿಡೆನ್ಸಿಯಲ್ ಪಿಯು ಕಾಲೇಜು, ಕಲಬುರ್ಗಿ
* * *
ಆರ್ಕಿಟೆಕ್ಚರ್
1. ಶರಣ್ ಜಿ.ಎಸ್. , ದೀಕ್ಷಾ ಸಿಎಫ್‌ಎಲ್ ಪಿಯು ಕಾಲೇಜು, ತಲಘಟ್ಟಪುರ, ಬೆಂಗಳೂರು
2. ಅಪರ್ಣಾ ವಾರಿಯತ್ ಎಂ. , ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೋರಮಂಗಲ, ಬೆಂಗಳೂರು
3. ವಂದನಾ ಟಿ. ಶೇಖರ್, ಕುಮಾರನ್ಸ್ ಕಾಂಪೋಸಿಟ್ ಪಿಯು ಕಾಲೇಜು, ಬೆಂಗಳೂರು
4. ಅಂಜಲಿ ವೇಣುಗೋಪಾಲ್, ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
5. ಮೃಣಾಲಿನಿ ಬೆಂಗಳೂರು ಮಹೇಶ್, ಡೆಲ್ಲಿ ಪಬ್ಲಿಕ್ ಸ್ಕೂಲ್, ದೋಹಾ ಕತಾರ್
6. ವೈಷ್ಣವಿ ಸಿ. , ಶ್ರೀಕುಮಾರನ್ ಚಿಲ್ರನ್ಸ್ ಹೋಮ್ ಸಿಬಿಎಸ್‌ಇ, ಬೆಂಗಳೂರು
7. ಗಾಯಿತ್ರಿ ಗಣೇಶ್, ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
8. ಶ್ರೇಯಾ ಗೋಯಲ್, ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
9. ಸಿಮ್ರನ್ ವೋಹ್ರಾ, ದಿ ಫ್ರಾಂಕ್ ಆಂಟೋನಿ ಪಬ್ಲಿಕ್ ಸ್ಕೂಲ್, ಬೆಂಗಳೂರು
10. ದೀಪಿಕಾ ವಿ. , ವಿವಿಎಸ್ ಪಿಯು ಕಾಲೇಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.