ADVERTISEMENT

ಸುರಿಯುತ್ತಿದೆ ಮಳೆ, ಹರಿಯುತ್ತಿವೆ ಹೊಳೆ, ಜಲಾಶಯಗಳಿಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 9:27 IST
Last Updated 11 ಜೂನ್ 2018, 9:27 IST
ತುಂಗಭದ್ರಾ ಜಲಾಶಯ (ಪ್ರಜಾವಾಣಿ ಸಂಗ್ರಹ ಚಿತ್ರ)
ತುಂಗಭದ್ರಾ ಜಲಾಶಯ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿಗಳಿಗೆ ಜಲಜೀವ ಬಂದಿದೆ. ಇದರಿಂದಾಗಿ ರಾಜ್ಯದಲ್ಲಿನ ಜಲಾಶಯಗಳ ನೀರಿನ ಮಟ್ಟವೂ ಪ್ರತಿದಿನ ಹೆಚ್ಚುತ್ತಿದೆ. ರಾಜ್ಯದ ಕೆಲವು ಪ್ರಮುಖ ಅಣೆಕಟ್ಟುಗಳಲ್ಲಿನ ಇಂದಿನ(11 ಜೂನ್‌) ನೀರಿನ ಮಟ್ಟ ಇಲ್ಲಿದೆ.

ಕೆಆರ್‌ಎಸ್ ಜಲಾಶಯ(ಮಂಡ್ಯ)**

ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 79.50 ಅಡಿ
ಒಳಹರಿವು: 8,478 ಕ್ಯುಸೆಕ್
ಹೊರಹರಿವು: 311 ಕ್ಯುಸೆಕ್

ADVERTISEMENT

ಹೇಮಾವತಿ ಜಲಾಶಯ (ಹಾಸನ)*

ಗರಿಷ್ಠ ಮಟ್ಟ : 2,922 ಅಡಿ
ಇಂದಿನ ಮಟ್ಟ : 2,874 ಅಡಿ
ಒಳಹರಿವು: 9,115 ಕ್ಯುಸೆಕ್
ಹೊರಹರಿವು: 200 ಕ್ಯುಸೆಕ್

ತುಂಗಭದ್ರಾ ಜಲಾಶಯ (ಬಳ್ಳಾರಿ)*

ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,581.19 (4.67 ಟಿ.ಎಂ.ಸಿ. ಅಡಿ)
ಒಳಹರಿವು: 583 ಕ್ಯುಸೆಕ್
ಹೊರಹರಿವು: 400 ಕ್ಯುಸೆಕ್

ಹಾರಂಗಿ ಜಲಾಶಯ (ಕೊಡಗು)*

ಗರಿಷ್ಠ ಮಟ್ಟ 2,859 ಅಡಿ
ಇಂದಿನ ಮಟ್ಟ 2,806.07ಅಡಿ
ಒಳಹರಿವು 4,780ಕ್ಯುಸೆಕ್

ಅಳತೆ
* ಸಮುದ್ರ ಮಟ್ಟದಿಂದ
** ನೆಲ ಮಟ್ಟದಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.