ADVERTISEMENT

ಮಂಡ್ಯದತ್ತ ಹೊರಟ ಅಂಬರೀಷ್‌ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 10:26 IST
Last Updated 25 ನವೆಂಬರ್ 2018, 10:26 IST
ಅಂಬರೀಷ್‌ ಪಾರ್ಥಿವ ಶರೀರ ಹೊತ್ತು ಎಚ್‌ಎಎಲ್‌ ವಿಮಾನನಿಲ್ದಾಣದತ್ತ ಹೊರಟ ಅಂಬುಲೆನ್ಸ್‌.
ಅಂಬರೀಷ್‌ ಪಾರ್ಥಿವ ಶರೀರ ಹೊತ್ತು ಎಚ್‌ಎಎಲ್‌ ವಿಮಾನನಿಲ್ದಾಣದತ್ತ ಹೊರಟ ಅಂಬುಲೆನ್ಸ್‌.   

ಬೆಂಗಳೂರು: ಅಂಬರೀಷ್‌ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಕಂಠೀರವ ಕ್ರೀಡಾಂಗಣದಿಂದ ಎಚ್ಎಎಲ್‌ ವಿಮಾನ ನಿಲ್ದಾಣಕ್ಕೆ ಅಂಬುಲೆನ್ಸ್‌ನಲ್ಲಿ ಸಾಗಿಸಲಾಯಿತು.

ಎಚ್‌ಎಎಲ್‌ನಿಂದ ಹೆಲಿಕಾಪ್ಟರ್‌ಮೂಲಕ ಮಂಡ್ಯದತ್ತ ತೆಗೆದುಕೊಂಡು ಹೋಗಲಾಗುವುದು.

ಮಂಡ್ಯದಲ್ಲಿ ರಾತ್ರಿಯಿಡಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 7 ಗಂಟೆಗೆ ಪುನಃ ಪಾರ್ಥಿವ ಶರೀರವನ್ನು ಕ್ರೀಡಾಂಗಣಕ್ಕೆ ತರಲಾಗುವುದು.

ADVERTISEMENT

ಬಳಿಕ, ಕ್ರೀಡಾಂಗಣದಿಂದಲೇ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೊಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.