ಬೆಂಗಳೂರು: ಇಲ್ಲಿನ ರಾಷ್ಟ್ರ ಧರ್ಮ ಟ್ರಸ್ಟ್ 60 ಸಾವಿರ ನಾಣ್ಯಗಳನ್ನು ಬಳಸಿ ಶ್ರೀರಾಮನ ಕಲಾಕೃತಿಯನ್ನು ರಚಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಈ ಸಂದರ್ಭದಲ್ಲಿ ಒಂದೊಂದು ನಾಣ್ಯ ಸೇರಿ ಮಂದಿರ ನಿರ್ಮಾಣದ ಪರಿಕಲ್ಪನೆಯನ್ನು ಈ ಕಲಾಕೃತಿ ಒಳಗೊಂಡಿದೆ ಎನ್ನುತ್ತಾರೆ ಕಲಾವಿದ ರಘು ಒಡೆಯರ್. ಇದಕ್ಕಾಗಿ, ₹ 1 ಮತ್ತು ₹ 5 ರೂಪಾಯಿಯ ₹ 2 ಲಕ್ಷ ಮೌಲ್ಯದ ನಾಣ್ಯಗಳನ್ನು ಬಳಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.