ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯ ನಗರದ ಬಿ.ಬಿ.ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8 ರಿಂದ ಆರಂಭಗೊಂಡಿದೆ.
ಮತ ಎಣಿಕೆಗಾಗಿ ಒಟ್ಟು ಎಂಟು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸುತ್ತಿನಲ್ಲಿ ನಾಲ್ಕು ವಾರ್ಡ್ ಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಒಟ್ಟು 31 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 16ರಲ್ಲಿ ಗೆದ್ದಿದ್ದರೆ, ಬಿಜೆಪಿ 9ರಲ್ಲಿ, ಜೆಡಿಎಸ್ 2ರಲ್ಲಿ, ನಾಲ್ಕರಲ್ಲಿ ಪಕ್ಷೇತರರು ಗೆದ್ದಿದ್ದಾರೆ.
ಗೆದ್ದವರ ವಿವರ
01)ಎಸ್. ಸುಮಾ-ಬಿಜೆಪಿ
02)ರತ್ನಮ್ಮ-ಕಾಂಗ್ರೆಸ್
03ಶಕೀಲಾ ಭಾನು-ಕಾಂಗ್ರೆಸ್
04)ಗಜೇಂದ್ರ-ಬಿಜೆಪಿ
05)ನಾಗರಾಜ್-ಬಿಜೆಪಿ
06)ರುಕ್ಮಿಣಿ ಮುನಿರಾಜು-ಪಕ್ಷೇತರ
07)ಸತೀಶ್-ಕಾಂಗ್ರೆಸ್
08)ದೀಪ.ಬಿ.ಕೆ-ಬಿಜೆಪಿ
09)ಮಟಮಪ್ಪ-ಜೆಡಿಎಸ್
10)ಸುಬ್ರಮಣ್ಯಂ-ಪಕ್ಷೇತರ
11)ಮಂಜೂಳ.ಆರ್-ಬಿಜೆಪಿ
12)ಮಹಮದ್ ಜಾಫರ್-ಪಕ್ಷೇತರ
13)ನಿರ್ಮಲಾಪ್ರಭು-ಕಾಂಗ್ರೆಸ್
14)ದೀಪಕ್-ಕಾಂಗ್ರೆಸ್
15)ಅಂಬರೀಶ್-ಕಾಂಗ್ರೆಸ್
16)ಯತೀಶ್-ಬಿಜೆಪಿ
17)ರಫೀಕ್-ಕಾಂಗ್ರೆಸ್
18)ಎ.ಬಿ.ಮಂಜುನಾಥ್-ಬಿಜೆಪಿ
19)ಬಿ.ಎನ್.ರಾಜೇಶ್ವರಿ-ಬಿಜೆಪಿ
20)ನರಸಿಂಹಮೂರ್ತಿ-ಕಾಂಗ್ರೆಸ್
21)ಅಪ್ಜಲ್-ಕಾಂಗ್ರೆಸ್
22)ಸ್ವಾತಿ.ಎಂ-ಕಾಂಗ್ರೆಸ್
23)ಡಿ.ಎಸ್.ಆನಂದ್ ರೆಡ್ಡಿ ಬಾಬು-ಪಕ್ಷೇತರ
24)ಅಂಬಿಕ-ಕಾಂಗ್ರೆಸ್
25)ವೀಣಾರಾಮು-ಜೆಡಿಎಸ್
26)ಭಾರತಿದೇವಿ-ಬಿಜೆಪಿ
27)ನೇತ್ರಾವತಿ-ಕಾಂಗ್ರೆಸ್
28)ಚಂದ್ರಶೇಖರ್-ಕಾಂಗ್ರೆಸ್
29)ವೆಂಕಟೇಶ್-ಕಾಂಗ್ರೆಸ್
30)ಮೀನಾಕ್ಷಿ-ಕಾಂಗ್ರೆಸ್
31)ಜಯಲಕ್ಷ್ಮೀ-ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.