ADVERTISEMENT

ಬಾಲಕನಿಂದ ವಾಹನ ಚಾಲನೆ: ಪೋಷಕರಿಗೆ ₹ 20 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 28 ಮೇ 2022, 19:41 IST
Last Updated 28 ಮೇ 2022, 19:41 IST
ಬಾಲಕನಿಗೆ ವಾಹನ ಚಲಾಯಿಸಲು ವಾಹನ ನೀಡಿದ್ದ ಪೋಷಕರಿಗೆ ಬೇಲೂರಿನ ಜೆಎಂಎಪ್  ಸಿ ನ್ಯಾಯಾಲಯದಿಂದ ದಂಡ ವಿಧಿಸಿರುವ ರಶೀದಿ.
ಬಾಲಕನಿಗೆ ವಾಹನ ಚಲಾಯಿಸಲು ವಾಹನ ನೀಡಿದ್ದ ಪೋಷಕರಿಗೆ ಬೇಲೂರಿನ ಜೆಎಂಎಪ್  ಸಿ ನ್ಯಾಯಾಲಯದಿಂದ ದಂಡ ವಿಧಿಸಿರುವ ರಶೀದಿ.   

ಬೇಲೂರು: ವಾಹನ ಚಾಲನೆ ಮಾಡಿದ ಬಾಲಕನ ಪೋಷಕರಿಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ₹ 20 ಸಾವಿರ ದಂಡ ವಿಧಿಸಿದ್ದಲ್ಲದೇ, ಬಾಲಕನಿಗೆ ನ್ಯಾಯಾಲಯದಲ್ಲೇ ದಿನವಿಡೀ ನಿಲ್ಲುವ ಶಿಕ್ಷೆಯನ್ನು ಗುರುವಾರ ನೀಡಿತ್ತು.

ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಪ್ರಕರಣ ದಾಖಲಾಗಿದ್ದು ಮೇ 26 ರಂದು ವಿಚಾರಣೆ ಪೂರ್ಣಗೊಳಿಸಿ ಬಾಲಕನ ತಂದೆ ಕುಮಾರ್ ಅವರಿಗೆ ದಂಡ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT