ADVERTISEMENT

Video | ರೈತರು–ಕಾರ್ಮಿಕರ ಭವಿಷ್ಯ ಬದಲಿಸುವ ಗೋಡಂಬಿ ಉದ್ಯಮ

ಪ್ರಜಾವಾಣಿ ವಿಶೇಷ
Published 24 ನವೆಂಬರ್ 2024, 4:21 IST
Last Updated 24 ನವೆಂಬರ್ 2024, 4:21 IST

ಕರಾವಳಿ ಭಾಗದ ಗ್ರಾಮೀಣ ಪ್ರದೇಶದ ಬಹುಪಾಲು ಮಂದಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಉದ್ಯಮ ಈ ಗೇರು ಸಂಸ್ಕರಣೆ. ರಾಜ್ಯದಲ್ಲಿ 1925–26ರ ಅವಧಿಯಲ್ಲಿ ಮಂಗಳೂರಿನಲ್ಲಿ ಆರಂಭವಾದ ಗೇರು ಅಥವಾ ಗೋಡಂಬಿ ಸಂಸ್ಕರಣಾ ಉದ್ಯಮವೀಗ ಶತಮಾನೋತ್ಸವ ಹೊಸ್ತಿಲಲ್ಲಿದೆ. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿಯೂ ಹಿಂದುಳಿದ ಸಮುದಾಯದವರು ಸೇರಿ ಅನೇಕರಿಗೆ ಬದುಕು ಕಟ್ಟಿಕೊಟ್ಟಿರುವ ಈ ಉದ್ಯಮದ ಉಳಿವಿಗೆ ಸರ್ಕಾರ ಸ್ಪಂದಿಸಬೇಕು ಎಂಬುದು ರೈತರು ಮತ್ತು ಉದ್ಯಮಿಗಳ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.