ADVERTISEMENT

PHOTOS | Karnataka Rains: ರಾಜ್ಯದೆಲ್ಲೆಡೆ ಭಾರಿ ಮಳೆ, ವ್ಯಾಪಕ ಹಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2024, 7:57 IST
Last Updated 19 ಜುಲೈ 2024, 7:57 IST
<div class="paragraphs"><p>ಬಂಟ್ವಾಳ: ಉಕ್ಕಿ ಹರಿದ ನೇತ್ರಾವತಿ</p></div>

ಬಂಟ್ವಾಳ: ಉಕ್ಕಿ ಹರಿದ ನೇತ್ರಾವತಿ

   

ಮೈಸೂರು- ಊಟಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ: ಬಂಟ್ವಾಳ‌ ತಾಲ್ಲೂಕಿನ ಬುರಾಲು ಎಂಬಲ್ಲಿ ಧರೆ ಕುಸಿದು ಬಿದ್ದಿರುವುದು

ADVERTISEMENT

ಭದ್ರಾ ಜಲಾಶಯ; ದಾಖಲೆಯ 49,555 ಕ್ಯುಸೆಕ್ ಒಳಹರಿವು, ಒಂದೇ ದಿನ 4.11 ಅಡಿ ನೀರಿನ ಸಂಗ್ರಹ ಹೆಚ್ಚಳ

ಕೊಡಗು: ಭಾರಿ ಮಳೆ, ಗಾಳಿ ಮುಂದುವರಿಕೆ

ಕೊಡಗು ಜಿಲ್ಲೆಯ ಕುಶಾಲನಗರದ ಸಾಯಿಬಡಾವಣೆಗೆ ನುಗ್ಗಿದ ನೀರು

ಭಾಗಮಂಡಲದ ಉದ್ಯಾನ ಸಂಪೂರ್ಣ ಜಲಾವೃತ

ಕೊಡಗು ಜಿಲ್ಲೆಯ ಕುಶಾಲನಗರದ ಕೊಪ್ಪ ಸೇತುವೆಯಲ್ಲಿ ಕಾವೇರಿ ನದಿ ನೀರಿನ ಮಟ್ಟ

ಬೆಳ್ತಂಗಡಿ (ದಕ್ಷಿಣ‌ ಕನ್ನಡ): ಗುಡ್ಡ ಕುಸಿತ: ಸಂಚಾರ ಸ್ಥಗಿತ‌

ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡುಗಡೆ

ವಿಜಯನಗರ ಜಿಲ್ಲೆಯಲ್ಲಿ ಮಳೆ ಇಲ್ಲ–ಮಲೆನಾಡ ಮಳೆಯಿಂದ ಅರ್ಧ ತುಂಬಿದ ಜಲಾಶಯ

ತುಂಗಭದ್ರಾಕ್ಕೆ 1.06 ಲಕ್ಷ ಕ್ಯುಸೆಕ್ ಒಳಹರಿವು

ಮೈಸೂರು-ಊಟಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಕುಶಾಲನಗರದಲ್ಲಿ ಸಾಯಿ ಬಡಾವಣೆಯ ನಂತರ ಇದೀಗ ಇಂದಿರಾ ನಗರಕ್ಕೂ ನದಿ ನೀರು ವ್ಯಾಪಿಸುತ್ತಿದೆ

ಸಂಡೂರು (ಬಳ್ಳಾರಿ): ಮುರಿದುಬಿದ್ದ ಪವನ್‌ ವಿದ್ಯುತ್ ಯಂತ್ರ: ಬೆಳೆಗೆ ಹಾನಿ 

ಕೊಡಗು: ಮುಂದುವರಿದ ಮಳೆ, ಕುಸಿದ ಕೆರೆ ಏರಿ, ಹಾರಂಗಿಗೆ ಒಳಹರಿವು ಏರಿಕೆ

ಕೊಡಗಿನಲ್ಲಿ ಮುಂದುವರಿದ ಮಳೆ,

ಹಾವೇರಿ: ಮನೆ ಕುಸಿದು ತಾಯಿ-ಮಕ್ಕಳಿಬ್ಬರು ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.