ನೀವು ಖರೀದಿಸಿದ ಹೊಸ ಆಸ್ತಿಯನ್ನು ನೋಂದಣಿ ಮಾಡಿಸುವುದಕ್ಕೆ ಏನು ಮಾಡಬೇಕು, ಬಿಬಿಎಂಪಿಯಲ್ಲಿ ಖಾತಾ ನೋಂದಣಿ ಮಾಡಿಸುವುದು ಹೇಗೆ? ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯುವ ಬಗೆ ಹೇಗೆ, ನಿಮ್ಮ ಜಮೀನಿನ ಪಹಣಿ ಪತ್ರ ಪಡೆಯುವುದಕ್ಕೆ ಏನು ಮಾಡಬೇಕು, ಜಮೀನಿನ ಪೋಡಿ ಮಾಡಿಸುವುದು ಹೇಗೆ, ಆಸ್ತಿ ತೆರಿಗೆ ಪಾವತಿಸುವ ಸುಲಭದ ದಾರಿಗಳು ಯಾವುವು? ಸರ್ಕಾರಿ ಸೇವೆಗಳನ್ನು ಪಡೆಯಲು ಸತಾಯಿಸಲಾಗುತ್ತಿದೆಯೇ? ದಲ್ಲಾಳಿಗಳ ನೆರವಿಲ್ಲದೆಯೇ ಸುಲಭವಾಗಿ ಈ ಸೇವೆಗಳನ್ನು ಪಡೆಯಲು ಬಯಸುವಿರಾ? ಈ ಕುರಿತ ಮಾಹಿತಿಯನ್ನು ನಿಮಗಾಗಿ ತರಲಿದೆ Prajavani.net
ಅಧಿಕಾರಿಗಳು ಹಾಗೂ ತಜ್ಞರೇ ನೇರವಾಗಿ ಸುಲಭೋಪಾಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಜಾವಾಣಿ ಆನ್‌ಲೈನ್ ಆವೃತ್ತಿಯ 'ಸರ್ಕಾರಿ ಸೇವೆ- ನಿಮಗಿದು ತಿಳಿದಿರಲಿ' ವಿಡಿಯೊಗಳನ್ನು ನೋಡಿ.
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.