ADVERTISEMENT

ನೈರುತ್ಯ ರೈಲ್ವೆಗೆ ಹೊಸ ಜಿಎಂ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:41 IST
Last Updated 30 ಅಕ್ಟೋಬರ್ 2018, 19:41 IST

ಹುಬ್ಬಳ್ಳಿ: ಈಶಾನ್ಯ ರೈಲ್ವೆಯ ಮುಖ್ಯ ಮೆಕ್ಯಾನಿಕಲ್‌ ಎಂಜಿನಿಯರ್ ಅಜಯ ಕುಮಾರ್‌ಸಿಂಗ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದರು.

ಉತ್ತರ ಪ್ರದೇಶದ ಸಿಂಗ್‌, 1981ನೇಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ. ವರ್ಕ್‌ಶಾಪ್‌ನ ಮುಖ್ಯ ಎಂಜಿನಿಯರ್‌, ಪಶ್ಚಿಮ ಕೇಂದ್ರೀಯ ರೈಲ್ವೆಯಲ್ಲಿ ವಿಭಾಗೀಯ ಮ್ಯಾನೇಜರ್‌ ಹುದ್ದೆ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT