ಬೆಂಗಳೂರು: ಸ್ಥಳ ನಿರೀಕ್ಷೆಯಲ್ಲಿದ್ದ ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಹುದ್ದೆ ತೋರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಓರ್ವ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.
ಸುಧೀರ್‌ಕುಮಾರ್ ರೆಡ್ಡಿ–ಎಸ್‌ಪಿ, ಅರಣ್ಯ ಘಟಕ,ಸಿಐಡಿ. ಸಿ.ಬಿ. ವೇದಮೂರ್ತಿ–ಎಸ್‌ಪಿ, ಗುಪ್ತದಳ ವಿಭಾಗ. ಹಾಕೆ ಅಕ್ಷಯ್ ಮಚ್ಚಿಂದ್ರ–ಡೆಪ್ಯುಟಿ ಕಮಾಂಡೆಂಟ್ ಜನರಲ್, ಗೃಹ ರಕ್ಷಕ ದಳ. ಕ್ಷಮಾ ಮಿಶ್ರ–ಡಿಸಿಪಿ, ಕಮ್ಯಾಂಡ್ ಸೆಂಟರ್, ಬೆಂಗಳೂರು. ಇವರೆಲ್ಲರೂ ಸ್ಥಳ ನಿರೀಕ್ಷೆಯಲ್ಲಿದ್ದವರು.
ರವೀಂದ್ರ ಕಾಶಿನಾಥ್ ಗಡಾದಿ–ಎಸ್‌ಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.