ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 11:58 IST
Last Updated 24 ಜನವರಿ 2022, 11:58 IST
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ   

ಬೆಂಗಳೂರು: ವಿವಿಧ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿಸಚಿವರನ್ನು ನೇಮಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಗೋವಿಂದಕಾರಜೋಳ–ಬೆಳಗಾವಿ, ಕೆ.ಎಸ್‌.ಈಶ್ವರಪ್ಪ–ಚಿಕ್ಕಮಗಳೂರು,ಬಿ.ಶ್ರೀರಾಮುಲು–ಬಳ್ಳಾರಿ,ವಿ.ಸೋಮಣ್ಣ– ಚಾಮರಾಜನಗರ, ಉಮೇಶ್‌ ಕತ್ತಿ–ವಿಜಯಪುರ, ಎಸ್‌.ಅಂಗಾರ– ಉಡುಪಿ,ಆರಗಜ್ಞಾನೇಂದ್ರ–ತುಮಕೂರು, ಡಾ.ಸಿ.ಎನ್‌.ಅಶ್ವತ್ಥನಾರಾಯಣ–ರಾಮನಗರ,ಸಿ.ಸಿ.ಪಾಟೀಲ– ಬಾಗಲಕೋಟೆ, ಆನಂದಸಿಂಗ್‌ – ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ– ಉತ್ತರಕನ್ನಡ, ಪ್ರಭುಚವ್ಹಾಣ–ಯಾದಗಿರಿ, ಮುರುಗೇಶ ನಿರಾಣಿ– ಕಲಬುರಗಿ, ಶಿವರಾಮ್ ಹೆಬ್ಬಾರ್‌– ಹಾವೇರಿ.

ಎಸ್‌.ಟಿ.ಸೋಮಶೇಖರ್– ಮೈಸೂರು, ಬಿ.ಸಿ.ಪಾಟೀಲ– ಚಿತ್ರದುರ್ಗ, ಗದಗ, ಬಿ.ಎ.ಬಸವರಾಜ– ದಾವಣಗೆರೆ, ಡಾ.ಕೆ.ಸುಧಾಕರ್– ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ– ಹಾಸನ, ಮಂಡ್ಯ, ಶಶಿಕಲಾ ಜೊಲ್ಲೆ– ವಿಜಯನಗರ,ಎಂ.ಟಿ.ಬಿ ನಾಗರಾಜ್– ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ– ಶಿವಮೊಗ್ಗ, ಬಿ.ಸಿ.ನಾಗೇಶ್– ಕೊಡಗು, ವಿ.ಸುನಿಲ್ ಕುಮಾರ್‌– ದಕ್ಷಿಣಕನ್ನಡ, ಹಾಲಪ್ಪ ಆಚಾರ್‌– ಧಾರವಾಡ, ಶಂಕರಪಾಟೀಲ ಮುನೇನಕೊಪ್ಪ– ರಾಯಚೂರು, ಬೀದರ್‌, ಮುನಿರತ್ನ–ಕೋಲಾರ

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ:

ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?
ಇಲ್ಲಿದೆ ಪಟ್ಟಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.