ADVERTISEMENT

ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 20:34 IST
Last Updated 8 ಫೆಬ್ರುವರಿ 2019, 20:34 IST
   

ಬೆಂಗಳೂರು: ಬಜೆಟ್‌ನಲ್ಲಿ ರಾಜ್ಯದ ಬಹುತೇಕ ಮಠಗಳಿಗೆ ಅನುದಾನ ನೀಡಲಾಗಿದೆ. ಬಹುತೇಕ ಮಠಗಳಿಗೆ ₹1ಕೋಟಿ ನೀಡಲಾಗಿದೆ. ಕೆಲವು ಮಠಗಳಿಗೆ ₹3 ಕೋಟಿ ಮತ್ತು ₹5 ಕೋಟಿ ನೀಡಲಾಗಿದೆ

ಮಠಗಳು ₹ (ಕೋಟಿಗಳಲ್ಲಿ)

ಚಿತ್ರದುರ್ಗದ ಬುದ್ಧ, ಬಸವ ಅಂಬೇಡ್ಕರ ಪ್ರತಿಷ್ಠಾನ 1

ADVERTISEMENT

ಚಿತ್ರದುರ್ಗದ ದಲಿತ ಹಿಂದುಳಿದ ಮಠಾಧೀಶರ ಒಕ್ಕೂಟದ ಸಭಾ ಭವನಕ್ಕೆ 1

ಹೊಸದುರ್ಗದ ಕನಕಗುರುಪೀಠದ ಕಾಗಿನೆಲೆ ಶಾಖೆಗೆ 1

ಗುಬ್ಬಿ ತಾಲ್ಲೂಕಿನ ಬಸವಭೃಂಗೇಶ್ವರ ಮಹಾಸಂಸ್ಥಾನ ಮಠಕ್ಕೆ 1

ಶಿವಗಂಗೆಯ ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನ ಟ್ರಸ್ಟ್‌ಗೆ 1

ಕಡೂರು ತಾಲ್ಲೂಕಿನ ಬಿ.ಮಲ್ಲೇನಹಳ್ಳಿಯ ವಿರಕ್ತಮಠಕ್ಕೆ 1
ಹಾವೇರಿ ಜಿಲ್ಲೆಯ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 1

ಚಿತ್ರದುರ್ಗದ ಕಬೀರಾನಂದ ಆಶ್ರಮಕ್ಕೆ 1

ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿಯ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನಕ್ಕೆ 1

ಶಿರಾ ತಾಲ್ಲೂಕಿನ ಜಗದ್ಗುರು ಛಲವಾದಿ ಪೀಠಕ್ಕೆ 1

ಬಾಗಲಕೋಟೆ ಜಿಲ್ಲೆ ನೀರಲಕೇರಿಯ ಸಿದ್ಧಾರೂಢ ಜೀರ್ಣೋದ್ಧಾರ ಸಮಿತಿಗೆ1

ಬೆಳ್ತಂಗಡಿ ತಾಲ್ಲೂಕಿನ ಗುರುದೇವ ಮಠಕ್ಕೆ 1 ಕೋಟಿ

ಹಾವೇರಿ ಜಿಲ್ಲೆಯ ಗುದ್ದಲಿಂಗೇಶ್ವರ ಮಠಕ್ಕೆ 1

ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿ ಮಠಕ್ಕೆ 1

ಗೋಕಾಕ ತಾಲ್ಲೂಕಿನ ಸಿದ್ದಲಿಂಗನಗರ, ಸುಕ್ಷೇತ್ರ ಹುಣಶಾಳದ ಸಿದ್ದಲಿಂಗ ಕೈವಲ್ಯಾಶ್ರಮಕ್ಕೆ 1

ಮುಧೋಳ ತಾಲ್ಲೂಕಿನ ಶಿರೋಳದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ ಮಹಾಲಿಂಗಾಪುರ ಮತ್ತು ಮಾತೃಶ್ರೀ ಉಮಾತಾಯಿ ಟ್ರಸ್ಟ್‌ಗೆ 1 ಹೊಸದುರ್ಗ ತಾಲ್ಲೂಕಿನ ಬಿ.ವಿ.ನಗರ, ಮಧುರೆಯ ಭಗೀರಥ ಗುರುಪೀಠಕ್ಕೆ 1

ಹಂಪಿಯ ಗಾಯಿತ್ರಿಪೀಠದ ಜ್ಞಾನ ದಾಸೋಹ ನಿಲಯಕ್ಕೆ 1 ,
ಬಾದಾಮಿ ತಾಲ್ಲೂಕಿನ ಸೋಮನಕೊಪ್ಪದ ಪೂರ್ಣಾನಂದಸ್ವಾಮಿ ಸೋಲ್ ಟ್ರಸ್ಟ್‌ಗೆ 1

ಗುರುಪುರದ ಗುರುರಾಮಾಂಜನೇಯ ವಜ್ರದೇಹಿ ಮಠ ಟ್ರಸ್ಟ್ 1

ಬಂಟ್ವಾಳ ತಾಲ್ಲೂಕಿನ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮಕ್ಕೆ1

ಕಾರ್ಕಳ ತಾಲ್ಲೂಕಿನ ಹೊಸ್ಮಾರುನ ಬಲ್ಲೋಯಟ್ಟು ಮಠ ಗುರುಕೃಪಾ ರೂರಲ್ ಡೆವಲಪ್‍ಮೆಂಟ್ ಎಜ್ಯುಕೇಷನಲ್ ಆ್ಯಂಡ್‌ ರಿಸರ್ಚ್ ಟ್ರಸ್ಟ್‌ಗೆ 1

ಕೊರಟಗೆರೆ ತಾಲ್ಲೂಕಿನ ಬಾಳೆಹೊನ್ನೂರು ಶಾಖಾಮಠದ ಸಿದ್ದರಬೆಟ್ಟ ಪುಣ್ಯಕ್ಷೇತ್ರಕ್ಕೆ 1
ಮಧುಗಿರಿ ತಾಲ್ಲೂಕಿನ ತಗ್ಗಿಹಳ್ಳಿಯ ಶ್ರೀ ರಾಮಕೃಷ್ಣ ಆಶ್ರಮಕ್ಕೆ 1

ವಿಜಯಪುರ ಜಿಲ್ಲೆಯ ಶ್ರೀ ಆಸಂಗಿಹಾಳ ಮಠ ಮತ್ತು ಆಲಮೇಲ ವಿರಕ್ತಮಠಗಳಿಗೆ 1
ಹಿರಿಯೂರು ತಾಲ್ಲೂಕಿನ ಮಹಾಶಿವಶರಣ ಹರಳಯ್ಯ ಗುರು ಪೀಠಕ್ಕೆ 1

ಲಕ್ಷ್ಮೇಶ್ವರ ತಾಲ್ಲೂಕಿನ ಬಾಳೇಹೊಸೂರಿನ ದಿಂಗಾಲೇಶ್ವರ ಸಂಸ್ಥಾನ ಮಠಕ್ಕೆ 1

ಭದ್ರಾವತಿ ತಾಲ್ಲೂಕಿನ ಹಂಚಿನ ಸಿದ್ದಾಪುರದ ಶ್ರೀ ಸಿದ್ದರಾಮೇಶ್ವರಸ್ವಾಮಿ ಟ್ರಸ್ಟ್‌ಗೆ 1
ರಾಮೋಹಳ್ಳಿಯ ಸಿದ್ಧಾರೂಢ ಮಿಷನ್‍ಗೆ 1

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ 2

ಶ್ರೀ ಕ್ಷೇತ್ರ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ2

ಶಿವಮೊಗ್ಗದ ರೇಣುಕಾನಂದ ಸ್ವಾಮೀಜಿ ನಾರಾಯಣಗುರು ಮಹಾಸಂಸ್ಥಾನ ಮಠಕ್ಕೆ 3

ಧಾರವಾಡದ ಮುರುಘಾಮಠ ಶತಮಾನೋತ್ಸವ ದಾಸೋಹ ನಿಲಯಕ್ಕೆ 3

ಬಾರ್ಕೂರು ಮಹಾಸಂಸ್ಥಾನ ಮಠಕ್ಕೆ 3

ಹೇಮ-ವೇಮ ಸದ್ಭೋದನ ವಿದ್ಯಾಪೀಠ ಮಹಾಯೋಗಿ ವೇಮನ ಸಂಸ್ಥಾನಕ್ಕೆ 3

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಕ್ಕೆ 3

ತುಮಕೂರಿನ ಸಿದ್ದಗಂಗಾಮಠದ ಪ್ರಾರ್ಥನಾ ಮಂದಿರಕ್ಕೆ 5

ಬೆಂಗಳೂರಿನ ಸೊನ್ನೇನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಶಾಖಾ ಮಠಕ್ಕೆ 5

ಬೆಂಗಳೂರಿನ ಪುಷ್ಟಗಿರಿ ಮಹಾಸಂಸ್ಥಾನ ಮಠದ ಸಿದ್ಧರಾಮೇಶ್ವರ ಭವನದ ನಿರ್ಮಾಣಕ್ಕೆ 2

* ಇವನ್ನೂ ಓದಿ...

*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

*ಬಜೆಟ್‌: ಯಾರು ಏನಂತಾರೆ?

*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

*ಬೆಂಗಳೂರೇ ಮೊದಲು; ಉಳಿದವು ನಂತರ...

*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

*ಮತ ಫಸಲಿಗಾಗಿ ಕುಮಾರ ಬಿತ್ತನೆ

*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

*ಸಹಸ್ರ ಶಾಲೆಗಳ ಸ್ಥಾಪನೆ

*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

*ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

*ಬಜೆಟ್‌: ಯಾರು ಏನಂತಾರೆ?

*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.