ADVERTISEMENT

ನೋಡಿ–ಗ್ರಾಮಾರೋಗ್ಯ: ಹೌದು ಸೋಮಿ, ಹಳ್ಳಿಗಳು ಹಾಸಿಗೆ ಹಿಡಿದಿವೆ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 2:08 IST
Last Updated 7 ಜುಲೈ 2021, 2:08 IST

ಕೋವಿಡ್‌ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಕರ್ನಾಟಕದ ‘ಗ್ರಾಮಾರೋಗ್ಯ’ ಸಂಪೂರ್ಣವಾಗಿ ಹದಗೆಟ್ಟು ಹಳ್ಳಿಗಳೆಲ್ಲ ಹಾಸಿಗೆ ಹಿಡಿಯಲು ಮುಖ್ಯವಾಗಿ ಮೂರು ಕಾರಣಗಳುಂಟು. ಅವುಗಳೆಂದರೆ– ಆರೋಗ್ಯ ಮೂಲಸೌಕರ್ಯದ ಗೈರು, ವೈದ್ಯರ ಕೊರತೆ ಮತ್ತು ಆರೋಗ್ಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಲ್ಲಿ ತೋರಲಾದ ದಿವ್ಯ ನಿರ್ಲಕ್ಷ್ಯ. ನೀವು ಚಾಮರಾಜನಗರದ ಯಾವುದೇ ಹಾಡಿಯಿಂದ ಬೀದರ್‌ನ ಕಟ್ಟಕಡೆಯ ಗ್ರಾಮದವರೆಗೆ, ದಕ್ಷಿಣ ಕನ್ನಡದ ಸಮುದ್ರ ತೀರದಿಂದ ಚಿತ್ರದುರ್ಗದ ಗುಡ್ಡದ ಮೇಲಿನ ಹಟ್ಟಿಯವರೆಗೆ ಎತ್ತಸುತ್ತಿ ನೋಡಿದರೂ ‘ಗ್ರಾಮಾರೋಗ್ಯ’ದ ತಪಾಸಣಾ ವರದಿಗಳಲ್ಲಿ ಇವೇ ಮೂರು ‘ರೋಗ ಲಕ್ಷಣ’ಗಳು ಎದ್ದು ಕಾಣುತ್ತವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.