ನೂರಾರು ವರ್ಷಗಳ ಇತಿಹಾಸವಿರುವ ನವಲಗುಂದ ಜಮಖಾನೆಗಳನ್ನು ನೋಡಲು ಹೋದಾಗ ಅಲ್ಲೊಂದು ಆಸಕ್ತಿಕರ ಇತಿಹಾಸದ ಪುಟವೇ ನಮ್ಮೆದುರಿಗಿತ್ತು. ಮಹಿಳೆಯೊಬ್ಬಳಿಗೆ ಶಿಕ್ಷತಳಾಗಿಸಿದರೆ, ಇಡೀ ಸಮಾಜವೇ ವಿದ್ಯಾವಂತವಾಗುತ್ತದೆ ಎಂಬ ಘೋಷಣೆಯನ್ನು ಇತ್ತೀಚೆಗೆ ಕೇಳಿದ್ದೇವೆ. ಆದರೆ ಇದು ಸಕಾರವಾಗಿದ್ದು, ನೂರಾರು ವರ್ಷಗಳ ಹಿಂದೆ. ಪರ್ಷಿಯನ್ ಜಮಖಾನೆ ನೇಯುವ ಕಲೆ ನವಲಗುಂದಕ್ಕೆ ಬಂದದ್ದು ಹೇಗೆ? ಈ ವಾರದ ಮಿಸಳ್ ಹಾಪ್ಚಾದಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.